ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಶುಕ್ರವಾರ 24 ಕ್ಯಾರೆಟ್ (ಅಪರಂಜಿ) ಬಂಗಾರದ ಬೆಲೆಯು 52,590 ರೂ. ಹಾಗೂ 22 ಕ್ಯಾರೆಟ್ ಗೆ 48,200 ರೂ. ನಿಗದಿಯಾಗಿದೆ. 22 ಕ್ಯಾ.ದರದಲ್ಲಿ ಇಂದು 250 ರೂ. ಹೆಚ್ಚಳವಾಗಿದೆ.
ಬೆಳ್ಳಿಯ ಬೆಲೆಯು ಸಹ ಭಾರಿ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 900 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಯ ಬೆಲೆಯು 72,800ಕ್ಕೆ ಹೆಚ್ಚಿದೆ.
ಬೆಳ್ಳಿಯ ಬೆಲೆ ಒಂದೇ ದಿನ ಕೆಜಿಗೆ 1000 ರೂ. ಹೆಚ್ಚಳ
ಬೆಳ್ಳಿಯ ಬೆಲೆಯು ಈ ತಿಂಗಳಲ್ಲಿ ಇದೇ ಮೊದಲ ಸಲ ಪ್ರತಿ ಕೆಜಿಗೆ 1000 ರೂ. ಏರಿಕೆಯಾಗಿದೆ. ಮಾರ್ಚ್ 16ರಿಂದ ಇಲ್ಲಿಯವರೆಗೆ ಗರಿಷ್ಠ 900 ರೂ. ಹೆಚ್ಚಳವಾಗಿತ್ತು. ಈ ದಾಖಲೆಯನ್ನು ಮುರಿದು ಶುಕ್ರವಾರವೊಂದೇ ದಿನ ಸಾವಿರ ರೂ. ಅಧಿಕವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯು ಕೆಳಗಿನಂತಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |
ಮಾರ್ಚ್ 20 | 47,300 | 51,600 | 72,300 |
ಮಾರ್ಚ್ 21 | 47,400 | 51,700 | 72,500 |
ಮಾರ್ಚ್ 22 | 47,750 | 52.1 | 73,400 |
ಮಾರ್ಚ್ 23 | 47,350 | 51,670 | 71,900 |
ಮಾರ್ಚ್ 24 | 47,950 | 52,310 | 72,800 |
ಮಾರ್ಚ್ 24 | 48,200 | 52,590 | 73,800 |