ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಶಿವಮೊಗ್ಗ ಮತ್ತು ಸಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ಆದರೆ, ಸಿದ್ದಾಪುರದಲ್ಲಿ ಶುಕ್ರವಾರ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 309 ರೂ. ಇಳಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಇಂದು ಸಿರಸಿಯಲ್ಲಿ ಗರಿಷ್ಠ ದರವು 100 ರೂ. ಹಾಗೂ ಶಿವಮೊಗ್ಗದಲ್ಲಿ 580 ರೂ. ಏರಿಕೆಯಾಗಿದೆ. ರಆಜ್ಯದದ ವಿವಿಧ ಮಾರುಕಟ್ಟೆಯ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹೊಸ ಚಾಲಿ | 43500 | 44500 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಮಂಗಳೂರು | ಕೋಕ | 23000 | 30400 |
ಶಿವಮೊಗ್ಗ | ಗೊರಬಲು | 17119 | 33599 |
ಶಿವಮೊಗ್ಗ | ಬೆಟ್ಟೆ | 47649 | 49600 |
ಶಿವಮೊಗ್ಗ | ರಾಶಿ | 43669 | 47389 |
ಶಿವಮೊಗ್ಗ | ಸರಕು | 51109 | 72909 |
ಸಿದ್ಧಾಪುರ | ಕೆಂಪುಗೋಟು | 26089 | 32399 |
ಸಿದ್ಧಾಪುರ | ಕೋಕ | 20689 | 31699 |
ಸಿದ್ಧಾಪುರ | ಚಾಲಿ | 42099 | 42099 |
ಸಿದ್ಧಾಪುರ | ತಟ್ಟಿಬೆಟ್ಟೆ | 37089 | 45609 |
ಸಿದ್ಧಾಪುರ | ಬಿಳೆ ಗೋಟು | 23289 | 32618 |
ಸಿದ್ಧಾಪುರ | ರಾಶಿ | 44099 | 47199 |
ಸಿದ್ಧಾಪುರ | ಹೊಸ ಚಾಲಿ | 36209 | 40099 |
ಸಿರಸಿ | ಚಾಲಿ | 30199 | 40909 |
ಸಿರಸಿ | ಬೆಟ್ಟೆ | 24018 | 46189 |
ಸಿರಸಿ | ಬಿಳೆ ಗೋಟು | 22099 | 33999 |
ಸಿರಸಿ | ರಾಶಿ | 44099 | 48609 |