ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಕುಂದಾಪುರದಲ್ಲಿ ಹಳೆ ಚಾಲಿ ಅಡಿಕೆಯ ಕನಿಷ್ಠ ಬೆಲೆಯು 51,500 ರೂ., ಗರಿಷ್ಠ 52,500 ರೂ. ಇದೆ. ಹೊಸ ಚಾಲಿಗೆ ಕನಿಷ್ಠ 43,500 ರೂ. ಹಾಗೂ ಗರಿಷ್ಠ 44,500 ರೂ. ನಿಗದಿಯಾಗಿದೆ.
(ಓದುಗರ ಗಮನಕ್ಕೆ- ಇಂದು ಎರಡನೇ ಶನಿವಾರ ಹಿನ್ನೆಲೆ ಬರೀ ಕುಂದಾಪುರದ ದರ ಮಾತ್ರ ಲಭ್ಯವಿದೆ.)