ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಲೂಕಿನ ರಾಮೆನಕೊಪ್ಪದಲ್ಲಿರುವ ನಿಸರ್ಗಂ ಪ್ರೈವೆಟ್ ಲಿಮಿಟೆಡ್(nisargam private limited)ನ ಅಮ್ರಿತಾ ಲ್ಯಾಬ್ ನಲ್ಲಿ ಮೈಕ್ರೋಬಯಾಲಾಜಿಸ್ಟ್ (microbiologist) ನೇಮಕಾತಿ ಮಾಡಲಾಗುತ್ತಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ
ಬಯಾಟೆಕ್ನಾಲಜಿ/ ಮೈಕ್ರೋಬಯಾಲಜಿ, ಬಯೊಕೆಮಿಸ್ಟ್ರಿ ಅಥವಾ ಇತರೆ ಲೈಫ್ ಸೈನ್ಸ್ ನಲ್ಲಿ ಎಂಎಸ್ಸಿ ಪದವಿ ಪಡೆದಿರಬೇಕು.
READ | ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ
ಅನುಭವ
ಮೈಕ್ರೊಬಯಾಲಜಿಸ್ಟ್ ಆಗಿ 3ರಿಂದ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಅರ್ಹರು ಹೆಚ್ಚಿನ ಮಾಹಿತಿಗಾಗಿ 9148206118ಗೆ ಕರೆ ಮಾಡಬಹುದು.
ಸಂಸ್ಥೆ | ಸಿಸರ್ಗ ಪೈ.ಲಿ. |
ಹುದ್ದೆ | ಮೈಕ್ರೋಬಯಾಲಜಿಸ್ಟ್ |
ಉದ್ಯೋಗ ಸ್ಥಳ | ಶಿವಮೊಗ್ಗ |
ವೇತನ | ಅನುಭವ ಆಧಾರದ ಮೇಲೆ ಸಂಬಳ |