ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ನಿರಂತರ ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರವು ವಾರದ ಮೊದಲ ದಿನ ಇಳಿಕೆಯಾಗಿದೆ.
ಮಾರ್ಚ್ 20ರಿಂದ ನಿರಂತರ ಏರಿಕೆಯಾಗುತ್ತಿದ್ದ ಬೆಲೆಯು ಸೋಮವಾರ ಡಿಸೇಲ್ ಬೆಲೆಯಲ್ಲಿ 0.57 ಪೈಸೆ ಮತ್ತು ಪೆಟ್ರೋಲ್ 0.70 ಪೈಸೆ ಇಳಿಕೆಯಾಗಿದೆ. ಡಿಸೇಲ್ ಬೆಲೆಯು ಪ್ರತಿ ಲೀಟರಿಗೆ ಭಾನುವಾರದಂದು 90 ರೂಪಾಯಿ ದಾಟಿತ್ತು. ಮತ್ತೆ ಇಳಿಕೆಯಾಗಿದೆ.
ಕಳೆದ 9 ದಿನಗಳಲ್ಲಿ ಇಂಧನ ಬೆಲೆ ಏರಿಕೆ ಹೇಗೆ
ಪೆಟ್ರೋಲ್ ದರ | ಮಾರ್ಚ್ 20ರಂದು 0.03 ಪೈಸೆ, ಮಾ.21ರಂದು 0.80, ಮಾ.22ರಂದು 1.07, ಮಾ.23ರಂದು 0.48, ಮಾ.24ರಂದು 0.19, ಮಾ.25ರಂದು 0.66, ಮಾ.26ರಂದು 0.77, ಮಾ.27ರಂದು 0.87.
ಡಿಸೇಲ್ ದರ | ಮಾರ್ಚ್ 20ರಂದು 0.01 ಪೈಸೆ, ಮಾ.21ರಂದು 0.73, ಮಾ.22ರಂದು 0.99, ಮಾ.23ರಂದು 0.46, ಮಾ.24ರಂದು 0.17, ಮಾ.25ರಂದು 0.62, ಮಾ.26ರಂದು 0.72, ಮಾ.27ರಂದು 0.84.
ದಿನಾಂಕ | ಪೆಟ್ರೋಲ್ ದರ | ಡಿಸೇಲ್ ದರ |
ಮಾರ್ಚ್ 20 | 101.43 | 85.69 |
ಮಾರ್ಚ್ 21 | 102.23 | 86.42 |
ಮಾರ್ಚ್ 22 | 103.3 | 87.41 |
ಮಾರ್ಚ್ 23 | 103.78 | 87.87 |
ಮಾರ್ಚ್ 24 | 103.97 | 88.04 |
ಮಾರ್ಚ್ 25 | 104.63 | 88.66 |
ಮಾರ್ಚ್ 26 | 105.4 | 89.38 |
ಮಾರ್ಚ್ 27 | 106.27 | 90.22 |
ಮಾರ್ಚ್ 28 | 105.57 | 89.65 |