ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆ(Gold price)ಯು ಸತತ ನಾಲ್ಕು ದಿನಗಳಿಂದ ಇಳಿಕೆಯಾಗುತ್ತಲೇ ಇದೆ. ಗುರುವಾರ ಪ್ರತಿ 10 ಗ್ರಾಂ ಅಪರಂಜಿಯ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 620 ರೂಪಾಯಿ ಇಳಿಕೆಯಾಗಿದೆ. ಇಂದು 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆಯು 47,640 ರೂ. ಮತ್ತು 24 ಕ್ಯಾರೆಟ್ ಗೆ 51,970 ರೂ. ನಿಗದಿಯಾಗಿದೆ.
READ | ಸತತ ಇಂಧನ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ಪೆಟ್ರೋಲ್, ಪವರ್ ಪೆಟ್ರೋಲ್, ಡಿಸೇಲ್ ಬೆಲೆ ಇಂದು ಎಷ್ಟಿದೆ?
ಬೆಳ್ಳಿಯ ಬೆಲೆ ಇಂದು ಸ್ಥಿರ
ಬೆಳ್ಳಿಯ ಬೆಲೆ(Silver rate)ಯೂ ಇಳಿಕೆಯಾಗುತ್ತಲೇ ಇದೆ. ಗುರುವಾರ ಕೂಡ ಪ್ರತಿ ಕೆಜಿಗೆ 200 ರೂ. ಕಡಿಮೆಯಾಗಿದೆ. ಇಂದಿನ ಬೆಲೆಯು ಕೆಜಿಗೆ 71,900 ರೂ. ಇದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 25 | 48,200 | 52,590 | 73,800 |
ಮಾರ್ಚ್ 26 | 48,200 | 52,590 | 73,400 |
ಮಾರ್ಚ್ 27 | 48,200 | 52,590 | 73,400 |
ಮಾರ್ಚ್ 28 | 47,590 | 52,310 | 72,700 |
ಮಾರ್ಚ್ 29 | 47,750 | 52,100 | 72,100 |
ಮಾರ್ಚ್ 30 | 47,650 | 51,980 | 72,100 |
ಮಾರ್ಚ್ 31 | 47,640 | 51,970 | 71,900 |