ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 100 ರೂಪಾಯಿ, ಸಿದ್ದಾಪುರದಲ್ಲಿ 270 ರೂ., ಶಿವಮೊಗ್ಗದಲ್ಲಿ 120 ರೂ., ಯಲ್ಲಾಪುರದಲ್ಲಿ 701 ಹಾಗೂ ಚಿತ್ರದುರ್ಗದಲ್ಲಿ 290 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.
READ | ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ, 14/03/2022ರ ರಾಜ್ಯದ ವಿವಿಧೆಡೆ ಬೆಲೆ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚಿತ್ರದುರ್ಗ | ಅಪಿ | 45629 | 46069 |
ಚಿತ್ರದುರ್ಗ | ಕೆಂಪುಗೋಟು | 30609 | 31010 |
ಚಿತ್ರದುರ್ಗ | ಬೆಟ್ಟೆ | 36439 | 36889 |
ಚಿತ್ರದುರ್ಗ | ರಾಶಿ | 45119 | 45559 |
ಚನ್ನಗಿರಿ | ರಾಶಿ | 45039 | 45969 |
ತುಮಕೂರು | ರಾಶಿ | 44100 | 45800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 29200 | 50860 |
ಯಲ್ಲಾಪುರ | ಅಪಿ | 53899 | 54765 |
ಯಲ್ಲಾಪುರ | ಕೆಂಪುಗೋಟು | 26919 | 35969 |
ಯಲ್ಲಾಪುರ | ಕೋಕ | 18899 | 29299 |
ಯಲ್ಲಾಪುರ | ಚಾಲಿ | 35829 | 40500 |
ಯಲ್ಲಾಪುರ | ತಟ್ಟಿಬೆಟ್ಟೆ | 38369 | 46875 |
ಯಲ್ಲಾಪುರ | ಬಿಳೆ ಗೋಟು | 26899 | 32899 |
ಯಲ್ಲಾಪುರ | ರಾಶಿ | 46899 | 52300 |
ಶಿವಮೊಗ್ಗ | ಗೊರಬಲು | 18950 | 34069 |
ಶಿವಮೊಗ್ಗ | ಬೆಟ್ಟೆ | 47000 | 51363 |
ಶಿವಮೊಗ್ಗ | ರಾಶಿ | 42819 | 45919 |
ಶಿವಮೊಗ್ಗ | ಸರಕು | 51000 | 77399 |
ಸಿದ್ಧಾಪುರ | ಕೆಂಪುಗೋಟು | 26099 | 38089 |
ಸಿದ್ಧಾಪುರ | ಕೋಕ | 21061 | 33699 |
ಸಿದ್ಧಾಪುರ | ಚಾಲಿ | 45959 | 45959 |
ಸಿದ್ಧಾಪುರ | ತಟ್ಟಿಬೆಟ್ಟೆ | 34689 | 45399 |
ಸಿದ್ಧಾಪುರ | ಬಿಳೆ ಗೋಟು | 22799 | 29669 |
ಸಿದ್ಧಾಪುರ | ರಾಶಿ | 43109 | 46599 |
ಸಿದ್ಧಾಪುರ | ಹೊಸ ಚಾಲಿ | 35599 | 41099 |
ಸಿರಸಿ | ಚಾಲಿ | 32899 | 40035 |
ಸಿರಸಿ | ಬೆಟ್ಟೆ | 13296 | 44899 |
ಸಿರಸಿ | ಬಿಳೆ ಗೋಟು | 14899 | 32399 |
ಸಿರಸಿ | ರಾಶಿ | 38699 | 47199 |
ಸಾಗರ | ಕೆಂಪುಗೋಟು | 31899 | 34099 |
ಸಾಗರ | ಕೋಕ | 26899 | 29609 |
ಸಾಗರ | ಚಾಲಿ | 33599 | 37459 |
ಸಾಗರ | ಬಿಳೆ ಗೋಟು | 9809 | 27599 |
ಸಾಗರ | ರಾಶಿ | 44809 | 45769 |
ಸಾಗರ | ಸಿಪ್ಪೆಗೋಟು | 18399 | 20389 |
https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/