Breaking Point Crime ಪಶು ವೈದ್ಯಕೀಯ ಕಾಲೇಜು ಬಳಿ ಮಾಂಗಲ್ಯ ಕಸಿದುಕೊಂಡು ಪರಾರಿ admin March 21, 2022 ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಪಶು ವೈದ್ಯಕೀಯ ಕಾಲೇಜು ಬಳಿ ಬೈಕ್ ನಲ್ಲಿ ಬಂದ ಇಬ್ಬರು ಮಾಂಗಲ್ಯ ದೋಚಿ ಪರಾರಿಯಾಗಿದ್ದಾರೆ. ದಿನಸಿ ಅಂಗಡಿಗೆ ಸಾಮಗ್ರಿ ತರಲು ಹೋಗಿದ್ದಾಗ ₹16 ಸಾವಿರ ಮೌಲ್ಯದ 14 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಲಾಗಿದೆ. Tags: chain snatching crime news Veterinary college Continue Reading Previous: ಮಾರಿಕಾಂಬ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ಸ್ಟಾಲ್ ನೀಡದಿರುವ ವಿವಾದ, ಸೇವಾ ಸಮಿತಿ ಹೇಳಿದ್ದೇನು, ಇಲ್ಲಿದೆ ಟಾಪ್ 6 ಪಾಯಿಂಟ್ಸ್Next: TODAY GOLD, SILVER RATE | ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ರೇಟ್ ಇಲ್ಲಿದೆ Related Stories BY Raghavendra | ಈಶ್ವರಪ್ಪಗೆ ಬಹಿರಂಗ ಸವಾಲ್, ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ Breaking Point Politics BY Raghavendra | ಈಶ್ವರಪ್ಪಗೆ ಬಹಿರಂಗ ಸವಾಲ್, ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ March 29, 2024 Ayanur Manjunath | ಯಡಿಯೂರಪ್ಪ ಪುತ್ರರ ಮೇಲೆ ಆಯನೂರು ಪ್ರಖರ ಟೀಕೆ, ಏನೆಲ್ಲ ಆರೋಪ ಮಾಡಿದ್ದಾರೆ? Breaking Point Politics Ayanur Manjunath | ಯಡಿಯೂರಪ್ಪ ಪುತ್ರರ ಮೇಲೆ ಆಯನೂರು ಪ್ರಖರ ಟೀಕೆ, ಏನೆಲ್ಲ ಆರೋಪ ಮಾಡಿದ್ದಾರೆ? March 29, 2024 Loka sabha election | ಪರ್ಮಿಶನ್ ಇಲ್ಲದೇ ಊಟ ಹಾಕಿಸಿದ್ದಕ್ಕೆ ಬಿತ್ತು ಕೇಸ್, ಎಲ್ಲೆಲ್ಲಿ ಎಷ್ಟು ಹಣ ಸೀಜ್? Breaking Point Shivamogga Loka sabha election | ಪರ್ಮಿಶನ್ ಇಲ್ಲದೇ ಊಟ ಹಾಕಿಸಿದ್ದಕ್ಕೆ ಬಿತ್ತು ಕೇಸ್, ಎಲ್ಲೆಲ್ಲಿ ಎಷ್ಟು ಹಣ ಸೀಜ್? March 29, 2024