ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕೇಂದ್ರೀಯ ವಿದ್ಯಾಲಯ ನ್ಯಾಶನಲ್ ಏರೋಸ್ಪೇಸ್ ಲ್ಯಾಬರೋಟರಿಸ್ ಗುತ್ತಿಗೆ ಆಧಾರದ ಮೇಲೆ 95 ಹುದ್ದೆಗಳ ಭರ್ತಿಗೆ ಮಾರ್ಚ್ 23ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಹಾಜರಾಗಲು ತಿಳಿಸಲಾಗಿದೆ.
ವಿದ್ಯಾರ್ಹತೆ ಹಾಗೂ ಸಂದರ್ಶನ ದಿನಾಂಕ
- ಪಿ.ಆರ್.ಟಿ. ಹುದ್ದೆಗೆ 12, ಡಿಎಲ್.ಇಡಿ, ಬ್ಯಾಚಲರ್ ಡಿಗ್ರಿ, ಬಿ.ಎಡ್ (ಮಾರ್ಚ್ 22)
- ಟಿಜಿಟಿ ಹಿಂದಿ/ ಸೋಶಿಯಲ್ ಸೈನ್ಸ್/ ಸಂಸ್ಕೃತ – ಬ್ಯಾಚಲರ್ ಡಿಗ್ರಿ, ಬಿಎಡ್ (ಮಾರ್ಚ್ 23)
- ಪಿಜಿಟಿ (ಬಯಾಲಜಿ)– ಬಿಎಡ್, ಸ್ನಾತಕೋತ್ತರ ಪದವಿ, ಎಂಎಸ್ಸಿ, ಮಾಸ್ಟರ್ ಡಿಗ್ರಿ (ಮಾರ್ಚ್ 23)
- ಕಂಪ್ಯೂಟರ್ ಇನ್ ಸ್ಟ್ರಕ್ಟರ್- ಬ್ಯಾಚಲರ್ ಡಿಗ್ರಿ, ಬಿಎಡ್ ಅಥವಾ ಬಿಟೆಕ್, ಬಿಸಿಎ, ಎಂಸಿಎ, ಎಂಎಸ್ಸಿ, ಪಿಜಿ, ಮಾಸ್ಟರ್ ಡಿಗ್ರಿ (ಮಾರ್ಚ್ 23)
- ಕೌನ್ಸೆಲರ್ಸ್– ಬಿಎ, ಬಿಎಸ್ಸಿ (ಮಾರ್ಚ್ 22)
- ಗೇಮ್ಸ್ ಕೋಚಸ್- ಡಿಪ್ಲೊಮಾ, ಡಿಗ್ರಿ, ಎಂಪಿಎಡ್, ಡಿಪಿಎಡ್ (ಮಾರ್ಚ್ 22)
- ನರ್ಸ್- ಡಿಪ್ಲೋಮಾ ಇನ್ ನರ್ಸಿಂಗ್ (ಮಾರ್ಚ್ 22)
- ಕನ್ನಡ ಶಿಕ್ಷಕರು- ಬ್ಯಾಚಲರ್ ಡಿಗ್ರಿ, ಬಿಎಡ್ (ಮಾರ್ಚ್ 23)
READ | ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಪೂರಕ ದಾಖಲೆಗಳನ್ನು ಅಭ್ಯರ್ಥಿಗಳು kvnalpart2022@gmail.com ಇಮೇಲ್ ಮಾಡಬಹುದು. ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 23ರಂದು ಕೇಂದ್ರೀಯ ವಿದ್ಯಾಲಯ, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೋಟರಿಸ್ ಕ್ಯಾಂಪಸ್, ಬೆಂಗಳೂರು 560017, ಕರ್ನಾಟಕ ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.
ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ- 14/03/2022
ಸಂದರ್ಶನಕ್ಕೆ ಆನ್ ಲೈನ್ ಮೂಲಕ ನೋಂದಾಯಿಸಲು ದಿನಾಂಕ – 10/03/2022ರ ರಿಂದ 19/03/2022
ಸಂದರ್ಶನ ದಿನಾಂಕ- 23/03/2022
Post Name | No of Posts |
Post Graduate Teacher | 10 |
Trained Graduate Teacher | 10 |
Primary Teachers (PRT) | 50 |
Kannada Teacher | 10 |
Computer Instructor | 10 |
Games Coach | 05 |