ಸುದ್ದಿ ಕಣಜ.ಕಾಂ | DISTRICT | ENTERTAINMENT NEWS
ಶಿವಮೊಗ್ಗ: ‘ಓಲ್ಡ್ ಮಾಂಕ್’ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ತಂಡ ಮಾರ್ಚ್ 10ರಂದು ಇನ್ ಸ್ಟಾ ಗ್ರಾಂನಲ್ಲಿ ಲೈವ್ ಬರಲಿದೆ.
READ | ಸಕ್ಸಸ್ ಸ್ಟೋರಿ, ಉದ್ಯೋಗ ಕಸಿದುಕೊಂಡ ಲಾಕ್ಡೌನ್, ಬದುಕು ನೀಡಿದ ‘ಕುರಿ ಸಾಕಾಣಿಕೆ’
@ಟ್ರೋಲ್ಶಿವಮೊಗ್ಗ ಪೇಜ್ ನಲ್ಲಿ ಲೈವ್ ಬರಲಿದ್ದು, ನಟಿ ಅದಿತಿ ಪ್ರಭುದೇವ್, ನಟ, ನಿರ್ದೇಶಕ ಶ್ರೀನಿವಾಸ್, ನಟ ಸುಜಯ್ ಶಾಸ್ತ್ರಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಾಯಿನ್ ಮಾಡುವಂತೆ ಚಿತ್ರ ತಂಡ ಮನವಿ ಮಾಡಿದೆ.