ಸುದ್ದಿ ಕಣಜ.ಕಾ | KARNATAKA | AREACNUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆಯ ಧಾರಣೆ ಏರಿಕೆಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ಇಳಿಕೆಯಾಗಿದೆ. ಕಳೆದ ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರದಂದು ಶಿವಮೊಗ್ಗದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 70 ರೂಪಾಯಿ ಏರಿಕೆಯಾಗಿದೆ. ಸಾಗರದಲ್ಲಿ 470 ರೂಪಾಯಿ ಹೆಚ್ಚಳವಾಗಿದೆ. ಸಿರಸಿಯಲ್ಲಿ 199 ರೂ., ಸಿದ್ದಾಪುರದಲ್ಲಿ 130 ರೂ., ಯಲ್ಲಾಪುರದಲ್ಲಿ 303 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಧಾರಣೆ ಕೆಳಗಿನಂತಿದೆ.
READ | ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ, 11/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 14509 | 25969 |
ಕುಮುಟ | ಚಿಪ್ಪು | 25069 | 28999 |
ಕುಮುಟ | ಫ್ಯಾಕ್ಟರಿ | 13019 | 18899 |
ಕುಮುಟ | ಹಳೆ ಚಾಲಿ | 45019 | 47459 |
ಕುಮುಟ | ಹೊಸ ಚಾಲಿ | 35089 | 39099 |
ಚಿತ್ರದುರ್ಗ | ಅಪಿ | 45339 | 45779 |
ಚಿತ್ರದುರ್ಗ | ಕೆಂಪುಗೋಟು | 30600 | 31000 |
ಚಿತ್ರದುರ್ಗ | ಬೆಟ್ಟೆ | 36319 | 36759 |
ಚಿತ್ರದುರ್ಗ | ರಾಶಿ | 44829 | 45269 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಕೆಂಪುಗೋಟು | 26899 | 32612 |
ಯಲ್ಲಾಪುರ | ಕೋಕ | 18109 | 29060 |
ಯಲ್ಲಾಪುರ | ಚಾಲಿ | 35919 | 40599 |
ಯಲ್ಲಾಪುರ | ತಟ್ಟಿಬೆಟ್ಟೆ | 37809 | 45460 |
ಯಲ್ಲಾಪುರ | ಬಿಳೆ ಗೋಟು | 26899 | 32612 |
ಯಲ್ಲಾಪುರ | ರಾಶಿ | 46616 | 51599 |
ಶಿವಮೊಗ್ಗ | ಗೊರಬಲು | 17609 | 33819 |
ಶಿವಮೊಗ್ಗ | ಬೆಟ್ಟೆ | 46519 | 50909 |
ಶಿವಮೊಗ್ಗ | ರಾಶಿ | 42869 | 45799 |
ಶಿವಮೊಗ್ಗ | ಸರಕು | 51069 | 74999 |
ಸಿದ್ಧಾಪುರ | ಕೆಂಪುಗೋಟು | 28899 | 32219 |
ಸಿದ್ಧಾಪುರ | ಕೋಕ | 21208 | 29312 |
ಸಿದ್ಧಾಪುರ | ಚಾಲಿ | 38099 | 40181 |
ಸಿದ್ಧಾಪುರ | ತಟ್ಟಿಬೆಟ್ಟೆ | 37009 | 45769 |
ಸಿದ್ಧಾಪುರ | ಬಿಳೆ ಗೋಟು | 22808 | 29809 |
ಸಿದ್ಧಾಪುರ | ರಾಶಿ | 42689 | 46329 |
ಸಿದ್ಧಾಪುರ | ಹೊಸ ಚಾಲಿ | 35599 | 39312 |
ಸಿರಸಿ | ಚಾಲಿ | 35599 | 40363 |
ಸಿರಸಿ | ಬೆಟ್ಟೆ | 16896 | 42698 |
ಸಿರಸಿ | ಬಿಳೆ ಗೋಟು | 22199 | 31400 |
ಸಿರಸಿ | ರಾಶಿ | 38869 | 47099 |
ಸಾಗರ | ಕೆಂಪುಗೋಟು | 24009 | 37199 |
ಸಾಗರ | ಕೋಕ | 22699 | 29699 |
ಸಾಗರ | ಚಾಲಿ | 30099 | 37319 |
ಸಾಗರ | ಬಿಳೆ ಗೋಟು | 20419 | 27429 |
ಸಾಗರ | ರಾಶಿ | 36599 | 46399 |
ಸಾಗರ | ಸಿಪ್ಪೆಗೋಟು | 5369 | 20050 |