ಶಿವಮೊಗ್ಗದ ಮೂವರು ಪೊಲೀಸರಿಗೆ ಮುಖ್ಯಮಂತ್ರಿಗಳ ಮೆಡಲ್ ಘೋಷಣೆ

 

 

ಸುದ್ದಿ ಕಣಜ.ಕಾಂ | DISTRICT | CM MEDAL 
ಶಿವಮೊಗ್ಗ: ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿಗಳ 2021ನೇ ಸಾಲಿನ ಪದಕವನ್ನು ಘೋಷಿಸಲಾಗಿದೆ.

READ | ಶಿವಮೊಗ್ಗದಲ್ಲಿ ನಾಗರಿಕರಿಗೆ GUN TRAINING CAMP, ಯಾವ ತಾಲೂಕಿನವರು ಅರ್ಜಿ ಸಲ್ಲಿಸಬಹುದು

ಯಾರಿಗೆ ಸಿಎಂ ಮೆಡಲ್

  1. ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಬಿ.ಲೋಕೇಶ್
  2. ಡಿಪಿಒ ಎಎಸ್‍ಐ ಕೆ.ಎಚ್.ಮಂಜುನಾಥ್
  3. ತೀರ್ಥಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್‍ಸ್ಟೇಬಲ್ ಸುಧಾಕರ್

error: Content is protected !!