ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ, 18/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 2,408 ರೂಪಾಯಿ ಏರಿಕೆಯಾಗಿದೆ. ಯಲ್ಲಾಪುರದಲ್ಲಿ 989 ರೂಪಾಯಿ ಹೆಚ್ಚಳವಾಗಿದೆ. ಆದರೆ, ಸಿದ್ದಾಪುರದಲ್ಲಿ 100 ರೂ. ಹಾಗೂ ಶಿವಮೊಗ್ಗದಲ್ಲಿ 41 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಕಂಡಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ತುಮಕೂರು ರಾಶಿ 44600 45800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 45200 46609
ಮಂಗಳೂರು ಕೋಕ 28500 35000
ಯಲ್ಲಾಪುರ ಅಪಿ 53651 55189
ಯಲ್ಲಾಪುರ ಕೆಂಪುಗೋಟು 28699 36016
ಯಲ್ಲಾಪುರ ಕೋಕ 18899 29112
ಯಲ್ಲಾಪುರ ಚಾಲಿ 35599 40421
ಯಲ್ಲಾಪುರ ತಟ್ಟಿಬೆಟ್ಟೆ 38119 46400
ಯಲ್ಲಾಪುರ ಬಿಳೆ ಗೋಟು 26899 32899
ಯಲ್ಲಾಪುರ ರಾಶಿ 46615 52909
ಶಿವಮೊಗ್ಗ ಗೊರಬಲು 17145 34519
ಶಿವಮೊಗ್ಗ ಬೆಟ್ಟೆ 46719 50999
ಶಿವಮೊಗ್ಗ ರಾಶಿ 40099 46358
ಶಿವಮೊಗ್ಗ ಸರಕು 54109 74510
ಸಿದ್ಧಾಪುರ ಕೆಂಪುಗೋಟು 23699 31499
ಸಿದ್ಧಾಪುರ ಕೋಕ 22199 27969
ಸಿದ್ಧಾಪುರ ತಟ್ಟಿಬೆಟ್ಟೆ 34129 41599
ಸಿದ್ಧಾಪುರ ಬಿಳೆ ಗೋಟು 23699 30408
ಸಿದ್ಧಾಪುರ ರಾಶಿ 44399 46329
ಸಿದ್ಧಾಪುರ ಹೊಸ ಚಾಲಿ 36869 39639
ಸಿರಸಿ ಚಾಲಿ 35699 40039
ಸಿರಸಿ ಬೆಟ್ಟೆ 33199 43919
ಸಿರಸಿ ಬಿಳೆ ಗೋಟು 21899 33030
ಸಿರಸಿ ರಾಶಿ 44589 48899
ಹೊನ್ನಾಳಿ ರಾಶಿ 46039 46039

error: Content is protected !!