ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆ ಏರಿಕೆಯಾಗಿದ್ದು, ಸಿರಸಿ ಮತ್ತು ಶಿವಮೊಗ್ಗದಲ್ಲಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಗರಿಷ್ಠ ದರವು 290 ರೂಪಾಯಿ ಹೆಚ್ಚಳವಾಗಿದ್ದು, ಸಿರಸಿಯಲ್ಲಿ 870 ರೂ ಹಾಗೂ ಶಿವಮೊಗ್ಗದಲ್ಲಿ 889 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ದರ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ತುಮಕೂರು | ರಾಶಿ | 45400 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 54065 | 56299 |
ಯಲ್ಲಾಪುರ | ಕೆಂಪುಗೋಟು | 30899 | 35899 |
ಯಲ್ಲಾಪುರ | ಕೋಕ | 18699 | 29699 |
ಯಲ್ಲಾಪುರ | ಚಾಲಿ | 36719 | 41009 |
ಯಲ್ಲಾಪುರ | ತಟ್ಟಿಬೆಟ್ಟೆ | 38410 | 46319 |
ಯಲ್ಲಾಪುರ | ಬಿಳೆ ಗೋಟು | 26899 | 32812 |
ಯಲ್ಲಾಪುರ | ರಾಶಿ | 47819 | 53889 |
ಶಿವಮೊಗ್ಗ | ಗೊರಬಲು | 17000 | 32909 |
ಶಿವಮೊಗ್ಗ | ಬೆಟ್ಟೆ | 49240 | 49240 |
ಶಿವಮೊಗ್ಗ | ರಾಶಿ | 45189 | 46500 |
ಶಿವಮೊಗ್ಗ | ಸರಕು | 59000 | 75599 |
ಸಿದ್ಧಾಪುರ | ಕೆಂಪುಗೋಟು | 28699 | 30509 |
ಸಿದ್ಧಾಪುರ | ಕೋಕ | 20389 | 32699 |
ಸಿದ್ಧಾಪುರ | ಚಾಲಿ | 42099 | 46619 |
ಸಿದ್ಧಾಪುರ | ತಟ್ಟಿಬೆಟ್ಟೆ | 36469 | 44189 |
ಸಿದ್ಧಾಪುರ | ಬಿಳೆ ಗೋಟು | 22899 | 31289 |
ಸಿದ್ಧಾಪುರ | ರಾಶಿ | 43899 | 47489 |
ಸಿದ್ಧಾಪುರ | ಹೊಸ ಚಾಲಿ | 36099 | 40399 |
ಸಿರಸಿ | ಚಾಲಿ | 24119 | 40808 |
ಸಿರಸಿ | ಬೆಟ್ಟೆ | 18018 | 44999 |
ಸಿರಸಿ | ಬಿಳೆ ಗೋಟು | 20696 | 33099 |
ಸಿರಸಿ | ರಾಶಿ | 42699 | 47739 |