ಶಿವಮೊಗ್ಗ, ಸಿದ್ದಾಪುರದಲ್ಲಿ ರಾಶಿ ಅಡಿಕೆ ದರ ಏರಿಕೆ, 10/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ತುಸು ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರದಂದು ಶಿವಮೊಗ್ಗದಲ್ಲಿ ಕ್ವಿಂಟಾಲ್ ಗರಿಷ್ಠ ದರದಲ್ಲಿ 30 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 147 ರೂ. ಹೆಚ್ಚಳವಾಗಿದೆ. ಸಿರಸಿಯಲ್ಲಿ 865 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.

Arecanut FB group join

READ | ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ, 09/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 13519 24799
ಕುಮುಟ ಚಿಪ್ಪು 22099 32969
ಕುಮುಟ ಹಳೆ ಚಾಲಿ 45556 48119
ಕುಮುಟ ಹೊಸ ಚಾಲಿ 35021 39599
ಚಿತ್ರದುರ್ಗ ಅಪಿ 45419 45829
ಚಿತ್ರದುರ್ಗ ಕೆಂಪುಗೋಟು 30449 30889
ಚಿತ್ರದುರ್ಗ ಬೆಟ್ಟೆ 36110 36559
ಚಿತ್ರದುರ್ಗ ರಾಶಿ 44939 45369
ಚನ್ನಗಿರಿ ರಾಶಿ 44999 45799
ತುಮಕೂರು ರಾಶಿ 44700 45900
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 55855 56199
ಯಲ್ಲಾಪುರ ಕೆಂಪುಗೋಟು 26859 34899
ಯಲ್ಲಾಪುರ ಕೋಕ 18699 28896
ಯಲ್ಲಾಪುರ ತಟ್ಟಿಬೆಟ್ಟೆ 38142 45879
ಯಲ್ಲಾಪುರ ಬಿಳೆ ಗೋಟು 26899 32899
ಯಲ್ಲಾಪುರ ರಾಶಿ 46399 51902
ಯಲ್ಲಾಪುರ ಹೊಸ ಚಾಲಿ 35609 40899
ಶಿವಮೊಗ್ಗ ಗೊರಬಲು 18169 33699
ಶಿವಮೊಗ್ಗ ಬೆಟ್ಟೆ 46190 50299
ಶಿವಮೊಗ್ಗ ರಾಶಿ 43369 45729
ಶಿವಮೊಗ್ಗ ಸರಕು 53109 77310
ಸಿದ್ಧಾಪುರ ಕೆಂಪುಗೋಟು 25118 33099
ಸಿದ್ಧಾಪುರ ಕೋಕ 21509 29299
ಸಿದ್ಧಾಪುರ ಚಾಲಿ 40099 42222
ಸಿದ್ಧಾಪುರ ತಟ್ಟಿಬೆಟ್ಟೆ 36099 42009
ಸಿದ್ಧಾಪುರ ಬಿಳೆ ಗೋಟು 21618 29608
ಸಿದ್ಧಾಪುರ ರಾಶಿ 42509 46459
ಸಿದ್ಧಾಪುರ ಹೊಸ ಚಾಲಿ 35699 39411
ಸಿರಸಿ ಚಾಲಿ 29191 40561
ಸಿರಸಿ ಬೆಟ್ಟೆ 34699 45500
ಸಿರಸಿ ಬಿಳೆ ಗೋಟು 11296 32299
ಸಿರಸಿ ರಾಶಿ 43829 47298
ಸಾಗರ ಕೆಂಪುಗೋಟು 15219 36699
ಸಾಗರ ಕೋಕ 8290 30499
ಸಾಗರ ಚಾಲಿ 29119 37369
ಸಾಗರ ಬಿಳೆ ಗೋಟು 17899 27969
ಸಾಗರ ರಾಶಿ 30899 45929
ಸಾಗರ ಸಿಪ್ಪೆಗೋಟು 9189 19629

https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/

error: Content is protected !!