ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಜಿಲ್ಲೆಯಲ್ಲಿ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ರಷ್ಯಾ, ಉಕ್ರೇನ್ ಯುದ್ಧದ ಸಂದರ್ಭದಲ್ಲಿಯೇ ಬೆಲೆ ಏರಿಕೆಯ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಈಗ ತೈಲ ದರ ತುಟ್ಟಿಯಾಗಿದೆ.
READ | ಮಲೆನಾಡಿನಲ್ಲಿ ಮತ್ತೆ ಶುರುವಾಯ್ತು ಮಂಗನ ಕಾಯಿಲೆ ಭೀತಿ, ಇಬ್ಬರಲ್ಲಿ ಕೆ.ಎಫ್.ಡಿ ಪಾಸಿಟಿವ್
ಡೀಸೆಲ್ ದರವು ಪ್ರತಿ ಲೀಟರ್ ಗೆ 0.99 ಪೈಸೆ ಏರಿಕೆ ಕಂಡಿದ್ದು, ಪ್ರಸ್ತುತ 87.41 ರೂ. ಇದೆ. ಅದೇ ರೀತಿ ಪೆಟ್ರೋಲ್ ಬೆಲೆಯು 1.07ಪೈಸೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಲೀಟರ್ ಗೆ 103.78 ರೂ. ಹೆಚ್ಚಿದೆ. ಏಕಾಏಕಿ ತೈಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಇನ್ನಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಪೆಟ್ರೋಲ್ ಬೆಲೆಯು ಕಳೆದ ಮೂರು ದಿನಗಳಿಂದ ಪೈಸೆಯಲ್ಲಿ ಏರಿಕೆಯಾಗುತ್ತಿದ್ದು, ಬುಧವಾರ ರೂಪಾಯಿ ಲೆಕ್ಕದಲ್ಲಿ ಜಿಗಿತ ಕಂಡಿದೆ.