ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 02/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿ, ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಸೋಮವಾರಕ್ಕೆ ಹೋಲಿಸಿದರೆ ಬುಧವಾರ ಸಿರಸಿಯಲ್ಲಿ ಗರಿಷ್ಠ ಬೆಲೆಯಲ್ಲಿ 110 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 89 ರೂಪಾಯಿ ಏರಿಕೆಯಾಗಿದೆ. ಆದರೆ, ಸಾಗರದಲ್ಲಿ 990 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿಂತಿದೆ.

Arecanut FB group join

READ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ತುಮಕೂರು ರಾಶಿ 45100 45800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 27000 33000
ಶಿವಮೊಗ್ಗ ಗೊರಬಲು 17060 33798
ಶಿವಮೊಗ್ಗ ಬೆಟ್ಟೆ 47400 51899
ಶಿವಮೊಗ್ಗ ರಾಶಿ 42099 45809
ಶಿವಮೊಗ್ಗ ಸರಕು 52009 75299
ಸಿದ್ಧಾಪುರ ಕೆಂಪುಗೋಟು 28869 32689
ಸಿದ್ಧಾಪುರ ಕೋಕ 19880 28390
ಸಿದ್ಧಾಪುರ ಚಾಲಿ 40529 43099
ಸಿದ್ಧಾಪುರ ತಟ್ಟಿಬೆಟ್ಟೆ 35469 45699
ಸಿದ್ಧಾಪುರ ಬಿಳೆ ಗೋಟು 22699 29899
ಸಿದ್ಧಾಪುರ ರಾಶಿ 44899 46780
ಸಿದ್ಧಾಪುರ ಹೊಸ ಚಾಲಿ 36299 40480
ಸಿರಸಿ ಚಾಲಿ 31299 41261
ಸಿರಸಿ ಬೆಟ್ಟೆ 35421 44301
ಸಿರಸಿ ಬಿಳೆ ಗೋಟು 22069 32099
ಸಿರಸಿ ರಾಶಿ 44419 47599
ಸಾಗರ ಕೆಂಪುಗೋಟು 30899 36492
ಸಾಗರ ಕೋಕ 27221 31809
ಸಾಗರ ಚಾಲಿ 32699 36889
ಸಾಗರ ಬಿಳೆ ಗೋಟು 23129 29144
ಸಾಗರ ರಾಶಿ 36786 45429
ಸಾಗರ ಸಿಪ್ಪೆಗೋಟು 14881 18569

https://www.suddikanaja.com/2022/02/04/today-arecanut-price-in-karnataka-4/

error: Content is protected !!