ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಮಾರ್ಚ್ ಕೊನೆಯ ವಾರದಲ್ಲಿ ಇಳಿಮುಖವಾಗಿ ಸಾಗಿದ್ದ ಬಂಗಾರದ ಬೆಲೆಯು ಏಪ್ರಿಲ್ 1ರಂದು (ಶುಕ್ರವಾರ) ಅಪರಂಜಿಯ 10 ಗ್ರಾಂ ಚಿನ್ನಕ್ಕೆ 490 ರೂಪಾಯಿ ಏರಿಕೆಯಾಗಿದೆ.
22 ಕ್ಯಾರೆಟ್ ಬಂಗಾರಕ್ಕೆ 48,100 ರೂ. ಹಾಗೂ 24 ಕ್ಯಾರೆಟ್ ಗೆ 52,470 ರೂ. ನಿಗದಿಯಾಗಿದೆ. ಮಾರ್ಚ್ 31ರಂದು ಯಾವ ಏರಿಕೆಯೂ ಕಾಣದೇ ಸ್ಥಿರವಾಗಿ ಹಳದಿ ಲೋಹ ಮತ್ತೆ ಏರಿಕೆಯಾಗಿದೆ.
ಬೆಳ್ಳಿಯ ಬೆಲೆ ಜಿಗಿತ
ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ಮಾ.26ರಿಂದ ಈಚೆಗೆ ಬೆಳ್ಳಿಯ ದರವು ಇಳಿಕೆಯಾಗುತ್ತಲೇ ಸಾಗಿತ್ತು. ಆದರೆ, ಒಂದು ಏರಿಕೆಯಾಗಿದ್ದು, ಪ್ರತಿ ಕೆಜಿಗೆ 71,700 ರೂ. ನಿಗದಿಯಾಗಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 25 | 48,200 | 52,590 | 73,800 |
ಮಾರ್ಚ್ 26 | 48,200 | 52,590 | 73,400 |
ಮಾರ್ಚ್ 27 | 48,200 | 52,590 | 73,400 |
ಮಾರ್ಚ್ 28 | 47,590 | 52,310 | 72,700 |
ಮಾರ್ಚ್ 29 | 47,750 | 52,100 | 72,100 |
ಮಾರ್ಚ್ 30 | 47,650 | 51,980 | 72,100 |
ಮಾರ್ಚ್ 31 | 47,640 | 51,970 | 71,900 |
ಏಪ್ರಿಲ್ 01 | 48,100 | 52,470 | 71,700 |