ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪೆಟ್ರೋಲ್ ದರ ಭಾನುವಾರವೂ ಏರಿಕೆಯಾಗಿದೆ. ಪ್ರತಿ ಲೀಟರ್ ಗೆ 0.63 ಪೈಸೆಯಷ್ಟು ಏರಿಕೆಯಾಗಿದ್ದು, ಇಂದಿನ ಬೆಲೆ ಲೀಟರಿಗೆ 110.45 ರೂಪಾಯಿ ಇದೆ.
2021ರ ನವೆಂಬರ್ ತಿಂಗಳಿನಲ್ಲಿ ಲೀಟರಿಗೆ ಅತ್ಯಧಿಕ 115.78 ರೂಪಾಯಿ ಆಗಿತ್ತು. ಇದು ದಾಖಲೆಯ ದರವಾಗಿತ್ತು. ಅದಾದ ಬಳಿಕ ದರವು ಇಳಿಕೆಯಾಗಿತ್ತು. ವಿಶೇಷವೆಂದರೆ, 2022ರ ಜನವರಿಯಿಂದ ಇಲ್ಲಿವರೆಗೆ ಇದೇ ಅತ್ಯಧಿಕ ದರವಾಗಿದೆ. ಡಿಸೇಲ್ ದರವು ಪ್ರತಿ ಲೀಟರ್ ಗೆ 0.61 ಪೈಸೆ ಏರಿಕೆಯಾಗಿದ್ದು, ಇಂದಿನ ದರ 94.08 ಇದೆ.
ದಿನಾಂಕ | ಪೆಟ್ರೋಲ್ ದರ | ಡಿಸೇಲ್ ದರ |
ಮಾರ್ಚ್ 20 | 101.43 | 85.69 |
ಮಾರ್ಚ್ 21 | 102.23 | 86.42 |
ಮಾರ್ಚ್ 22 | 103.3 | 87.41 |
ಮಾರ್ಚ್ 23 | 103.78 | 87.87 |
ಮಾರ್ಚ್ 24 | 103.97 | 88.04 |
ಮಾರ್ಚ್ 25 | 104.63 | 88.66 |
ಮಾರ್ಚ್ 26 | 105.4 | 89.38 |
ಮಾರ್ಚ್ 27 | 106.27 | 90.22 |
ಮಾರ್ಚ್ 28 | 105.57 | 89.65 |
ಮಾರ್ಚ್ 29 | 106.41 | 90.34 |
ಮಾರ್ಚ್ 30 | 107.25 | 91.12 |
ಮಾರ್ಚ್ 31 | 108.75 | 92.5 |
ಏಪ್ರಿಲ್ | 108.1 | 91.9 |
ಏಪ್ರಿಲ್ | 110.45 | 93.47 |