ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ ಸೋಮವಾರ ಏರಿಕೆಯಾಗಿದೆ. ಗರಿಷ್ಠ ಬೆಲೆಯಲ್ಲಿ 1,200 ರೂಪಾಯಿ ಹೆಚ್ಚಳವಾಗಿದೆ. ಅದೇ ಸಿರಸಿಯಲ್ಲಿ 1,310 ರೂ ಹಾಗೂ ಸಿದ್ದಾಪುರದಲ್ಲಿ 509 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 54629 | 56269 |
ಯಲ್ಲಾಪುರ | ಕೆಂಪುಗೋಟು | 32669 | 36969 |
ಯಲ್ಲಾಪುರ | ಕೋಕ | 18899 | 30899 |
ಯಲ್ಲಾಪುರ | ಚಾಲಿ | 36109 | 40460 |
ಯಲ್ಲಾಪುರ | ತಟ್ಟಿಬೆಟ್ಟೆ | 38899 | 44700 |
ಯಲ್ಲಾಪುರ | ಬಿಳೆ ಗೋಟು | 26899 | 32431 |
ಯಲ್ಲಾಪುರ | ರಾಶಿ | 46800 | 51899 |
ಶಿವಮೊಗ್ಗ | ಗೊರಬಲು | 19009 | 20099 |
ಸಿದ್ಧಾಪುರ | ಕೆಂಪುಗೋಟು | 28469 | 31899 |
ಸಿದ್ಧಾಪುರ | ಕೋಕ | 20699 | 30312 |
ಸಿದ್ಧಾಪುರ | ಚಾಲಿ | 46599 | 46599 |
ಸಿದ್ಧಾಪುರ | ತಟ್ಟಿಬೆಟ್ಟೆ | 33889 | 42099 |
ಸಿದ್ಧಾಪುರ | ಬಿಳೆ ಗೋಟು | 23399 | 31859 |
ಸಿದ್ಧಾಪುರ | ರಾಶಿ | 44099 | 47300 |
ಸಿದ್ಧಾಪುರ | ಹೊಸ ಚಾಲಿ | 36699 | 40599 |
ಸಿರಸಿ | ಚಾಲಿ | 37518 | 40599 |
ಸಿರಸಿ | ಬೆಟ್ಟೆ | 38299 | 42818 |
ಸಿರಸಿ | ಬಿಳೆ ಗೋಟು | 20199 | 32014 |
ಸಿರಸಿ | ರಾಶಿ | 44079 | 46599 |