ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಆದರೆ, ಬೆಳ್ಳಿಯ ದರದದಲ್ಲಿ ನಿರಂತರ ಇಳಿಕೆಯಾಗುತ್ತಲೇ ಇದೆ. ಏಪ್ರಿಲ್ 4ರ ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ದರದಲ್ಲಿ ಏರಿಕೆಯಾಗಿದೆ.
ಮಾರ್ಚ್ 25ರಂದು ಪ್ರತಿ ಕೆಜಿ ಬೆಳ್ಳಿಗೆ ಈ ವರ್ಷದ ಅತ್ಯಧಿಕ ಬೆಲೆ 73,800 ರೂಪಾಯಿ ದಾಖಲಾಗಿತ್ತು. ಅದಾದ ಬಳಿಕ ದರವು ಉಳಿಕೆಯಾಗುತ್ತಿದೆ. ಬುಧವಾರ ಪ್ರತಿ ಕೆಜಿಗೆ 70,800 ರೂ. ನಿಗದಿಯಾಗಿದೆ.
READ | ಯುಗಾದಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಸಿಎಂ ಟ್ವೀಟ್ನಲ್ಲೇನಿದೆ?
ದಿನಾಂಕ | ಬೆಳ್ಳಿ ದರ |
ಏಪ್ರಿಲ್ 1 | 71,700 |
ಏಪ್ರಿಲ್ 2 | 71,300 |
ಏಪ್ರಿಲ್ 3 | 71.3 |
ಏಪ್ರಿಲ್ 4 | 71,400 |
ಏಪ್ರಿಲ್ 5 | 71,000 |
ಏಪ್ರಿಲ್ 6 | 70,800 |