ಸುದ್ದಿ ಕಣಜ | KARNATAKA | ARECANUT PRICE
ಶಿವಮೊಗ್ಗ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದ್ದು, ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ರೂ ಕ್ವಿಂಟಾಲಿಗೆ ರೂ 48000/- ದಾಟಿದೆ. ಇತರೆ ಮಾರುಕಟ್ಟೆಯ ವಿವರ ಇಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 38000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 14109 | 29289 |
ಕುಮುಟ | ಚಿಪ್ಪು | 24286 | 30519 |
ಕುಮುಟ | ಹಳೆ ಚಾಲಿ | 49299 | 49609 |
ಕುಮುಟ | ಹೊಸ ಚಾಲಿ | 37299 | 40199 |
ಚಿತ್ರದುರ್ಗ | ಅಪಿ | 47119 | 47529 |
ಚಿತ್ರದುರ್ಗ | ಕೆಂಪುಗೋಟು | 31600 | 32000 |
ಚಿತ್ರದುರ್ಗ | ಬೆಟ್ಟೆ | 36159 | 37579 |
ಚಿತ್ರದುರ್ಗ | ರಾಶಿ | 46639 | 47069 |
ಚನ್ನಗಿರಿ | ರಾಶಿ | 46099 | 47899 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಕೆಂಪುಗೋಟು | 32869 | 36209 |
ಯಲ್ಲಾಪೂರ | ಕೋಕ | 18899 | 30969 |
ಯಲ್ಲಾಪೂರ | ಚಾಲಿ | 36099 | 40799 |
ಯಲ್ಲಾಪೂರ | ತಟ್ಟಿಬೆಟ್ಟೆ | 38969 | 46800 |
ಯಲ್ಲಾಪೂರ | ಬಿಳೆ ಗೋಟು | 26899 | 32699 |
ಯಲ್ಲಾಪೂರ | ರಾಶಿ | 47119 | 52829 |
ಶಿವಮೊಗ್ಗ | ಗೊರಬಲು | 18009 | 34950 |
ಶಿವಮೊಗ್ಗ | ಬೆಟ್ಟೆ | 47329 | 50810 |
ಶಿವಮೊಗ್ಗ | ರಾಶಿ | 43109 | 48099 |
ಶಿವಮೊಗ್ಗ | ಸರಕು | 52009 | 75196 |
ಸಿದ್ಧಾಪುರ | ಕೆಂಪುಗೋಟು | 29689 | 31269 |
ಸಿದ್ಧಾಪುರ | ಕೋಕ | 22299 | 29311 |
ಸಿದ್ಧಾಪುರ | ಚಾಲಿ | 35509 | 41199 |
ಸಿದ್ಧಾಪುರ | ತಟ್ಟಿಬೆಟ್ಟೆ | 37609 | 46609 |
ಸಿದ್ಧಾಪುರ | ಬಿಳೆ ಗೋಟು | 23899 | 31699 |
ಸಿದ್ಧಾಪುರ | ರಾಶಿ | 42899 | 47489 |
ಸಿರಸಿ | ಚಾಲಿ | 32399 | 40928 |
ಸಿರಸಿ | ಬೆಟ್ಟೆ | 19899 | 46389 |
ಸಿರಸಿ | ಬಿಳೆ ಗೋಟು | 19099 | 33299 |
ಸಿರಸಿ | ರಾಶಿ | 38419 | 48699 |
ಸಾಗರ | ಕೆಂಪುಗೋಟು | 21100 | 37199 |
ಸಾಗರ | ಕೋಕ | 20909 | 34699 |
ಸಾಗರ | ಚಾಲಿ | 34499 | 38649 |
ಸಾಗರ | ಬಿಳೆ ಗೋಟು | 15319 | 31299 |
ಸಾಗರ | ರಾಶಿ | 37199 | 47499 |
ಸಾಗರ | ಸಿಪ್ಪೆಗೋಟು | 4029 | 22599 |