ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಕಳೆದ ಮೂರುಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಳಿಕ ಏರುಗತಿಯಲ್ಲಿ ಸಾಗಿದ್ದ ಬೆಲೆ ಸ್ಥಿರಗೊಂಡಿದೆ.
ಇಂದಿನ ಪೆಟ್ರೋಲ್ ದರ 112.90 | ಇಂದಿನ ಡಿಸೇಲ್ ದರ 96.34 |
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಭೀಕರ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲೇ ಬೆಲೆ ಮುಗ್ಗರಿಸಿತ್ತು. ಇದರಿಂದಾಗಿ, ಗ್ರಾಹಕರು ಕಂಗಾಲಾಗಿದ್ದರು. ಆದರೂ ಏಪ್ರಿಲ್ 7ರಿಂದ ಬೆಲೆ ಏರಿಕೆ ಪೈಸೆ ಲೆಕ್ಕದಲ್ಲಿ ಆಗಿದೆ.
READ | ಹತ್ಯೆಯಾದ ಹರ್ಷನ ಹೆಸರಿನಲ್ಲಿ ‘ಹರ್ಷ ಚಾರಿಟೆಬಲ್ಟ್ರಸ್ಟ್’ ಆರಂಭ, ಇದರ ಉದ್ದೇಶವೇನು?
ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ | ||
ದಿನಾಂಕ | ಪೆಟ್ರೋಲ್ | ಡಿಸೇಲ್ |
ಏಪ್ರಿಲ್ 01 | -1.01 | -0.92 |
ಏಪ್ರಿಲ್ 02 | 1.72 | 1.57 |
ಏಪ್ರಿಲ್ 03 | 0.63 | 0.61 |
ಏಪ್ರಿಲ್ 04 | 0.18 | 0.21 |
ಏಪ್ರಿಲ್ 05 | 0.44 | 0.37 |
ಏಪ್ರಿಲ್ 06 | 1.49 | 1.38 |
ಏಪ್ರಿಲ್ 07 | 0 | 0 |
ಏಪ್ರಿಲ್ 08 | 0 | 0.01 |
ಏಪ್ರಿಲ್ 09 | 0 | 0.29 |
ಏಪ್ರಿಲ್ 10 | 0 | 0 |