ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪೆಟ್ರೋಲ್ ದರದಲ್ಲಿ ಕೊಂಚ ಇಳಿಕೆಯಾಗಿದೆ. ಸೋಮವಾರ ಪ್ರತಿ ಲೀಟರಿಗೆ 0.22 ಪೈಸೆ ಇಳಿಕೆಯಾಗಿದೆ. ಇಂದಿನ ದರವು 112.68 ರೂಪಾಯಿ ಇದೆ. ಡಿಸೇಲ್ ಬೆಲೆಯಲ್ಲೂ ಇಂದು 0.19 ಪೈಸೆ ಇಳಿಕೆಯಾಗಿದೆ. ಲೀಟರಿಗೆ 95.15 ರೂ. ಇದೆ.
ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ | ||
ದಿನಾಂಕ | ಪೆಟ್ರೋಲ್ | ಡಿಸೇಲ್ |
ಏಪ್ರಿಲ್ 01 | -1.01 | -0.92 |
ಏಪ್ರಿಲ್ 02 | 1.72 | 1.57 |
ಏಪ್ರಿಲ್ 03 | 0.63 | 0.61 |
ಏಪ್ರಿಲ್ 04 | 0.18 | 0.21 |
ಏಪ್ರಿಲ್ 05 | 0.44 | 0.37 |
ಏಪ್ರಿಲ್ 06 | 1.49 | 1.38 |
ಏಪ್ರಿಲ್ 07 | 0 | 0 |
ಏಪ್ರಿಲ್ 08 | 0 | 0.01 |
ಏಪ್ರಿಲ್ 09 | 0 | 0.29 |
ಏಪ್ರಿಲ್ 10 | 0 | 0 |
ಏಪ್ರಿಲ್ 10 | -0.22 | -0.19 |