ಸುದ್ದಿ ಕಣಜ | KARNATAKA | ARECANUT PRICE
ಶಿವಮೊಗ್ಗ : ರಾಜ್ಯದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ವಿವರ ಇಂತಿದೆ.
ರಾಶಿ ಅಡಿಕೆ ಗರಿಷ್ಟ 48 ಸಾವಿರ ದಾಟಿದೆ. ಕಳೆದ 3 ದಿನಗಳಿಂದ ಇಳಿಮುಖ ವಾಗಿದ್ದ ದರ ಇಂದು ಏರಿಕೆ ಕಂಡಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ತುಮಕೂರು | ರಾಶಿ | 46099 | 48759 |
ತುಮಕೂರು | 2ನೇ ಬೆಟ್ಟೆ | 33536 | 38587 |
ಚನ್ನಗಿರಿ | ರಾಶಿ | 43000 | 48699 |
ಚನ್ನಗಿರಿ | 2ನೇ ಬೆಟ್ಟೆ | 33536 | 38587 |
ಚನ್ನಗಿರಿ | ರಾಶಿ (ವರ್ಗಿಕೃತ) | 46099 | 48759 |
ಚನ್ನಗಿರಿ | ಗೋರಬಾಲು | 26569 | 31836 |