ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(National Institute of Mental Health and Neuro Sciences- ನಿಮ್ಹಾನ್ಸ್)ಯಲ್ಲಿ ಸಲಹೆಗಾರ ಮತ್ತು ಅಟೆಂಡರ್ ಹುದ್ದೆ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹರು ಮೇ 4ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.
READ | ಎನ್ಪಿಸಿಐಎಲ್ನಲ್ಲಿ 225 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ
ನೇಮಕಾತಿ ಸಂಸ್ಥೆ | ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ |
ಹುದ್ದೆಗಳ ಸಂಖ್ಯೆ | 4 |
ಹುದ್ದೆಯ ಹೆಸರು | ಕೌನ್ಸೆಲರ್, ಅಟೆಂಡರ್ |
ವೇತನ ಶ್ರೇಣಿ | 10,000ದಿಂದ 25,000/ ಮಾಸಿಕ |
ವಿದ್ಯಾರ್ಹತೆ, ವಯೋಮಿತಿ
ಕೌನ್ಸೆಲರ್ (ಸಲಹೆಗಾರ) ಹುದ್ದೆಗೆ ಮನಃಶಾಸ್ತ್ರ ಅಥವಾ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಮೂರು ಹುದ್ದೆಗಳ ನೇಮಕಾತಿ ನಡೆಯಲಿದೆ. ಗರಿಷ್ಠ 38 ವರ್ಷ ಇರಬೇಕು. ಹಾಗೂ ಅಟೆಂಡರ್ 1 ಹುದ್ದೆ ನೇಮಕಾತಿ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಈ ಹುದ್ದೆಗೆ ಗರಿಷ್ಠ 35 ವರ್ಷ ಇರಬೇಕು. ಪೂರ್ಣ ಮಾಹಿತಿಗಾಗಿ ಅಧಿಸೂಚನೆ ಓದಿ.