ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ತಿಲಕ್ ನಗರದ ವಾಸವಿ ಸರ್ಕಲ್ ಬಳಿಯ ಸ್ಟಡಿ ಸೆಂಟರ್ ವೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಲಾಗಿದೆ.
READ | ಪೆಟ್ರೋಲ್, ಡಿಸೇಲ್ ದರದಲ್ಲಿ ತುಸು ಇಳಿಕೆ, ಇಂದಿನ ದರವೆಷ್ಟು?
ನಿತ್ಯಾನಂದ ಎಂಬುವವರ ಬೈಕ್ ಕಳ್ಳತನ ಮಾಡಲಾಗಿದೆ. ಸ್ಟಡಿ ಸೆಂಟರ್ ನಲ್ಲಿದ್ದ ಸ್ನೇಹಿತನನ್ನು ಭೇಟಿಯಾಗಿ ವಾಪಸ್ ಬರುವ ಹೊತ್ತಿಗೆ 15 ನಿಮಿಷದಲ್ಲಿ ಬೈಕ್ ಮಾಯವಾಗಿದೆ. ಅಕ್ಕಪಕ್ಕ ಹುಡುಕಾಟ ಕೂಡ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.