ಸಿ.ಎಸ್.ಜಿನಲ್ಲಿ 132 ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: (CSG Recruitment 2022) ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (Centre for Smart Governance -CSG)ನ ಮಾಹಿತಿ ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನ ವಿಭಾಗದಲ್ಲಿ ಖಾಲಿ ಇರುವ 132 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ/ ಎಂಜಿನಿಯರಿಂಗ್ ವಿಷಯದಲ್ಲಿ ತೇರ್ಗಡೆಯಾದವರು ರೆಸ್ಯೂಮ್ ಅನ್ನು ಏಪ್ರಿಲ್ 30ರೊಳಗೆ ಇಮೇಲ್ ಮಾಡುವಂತೆ ಸೂಚಿಸಲಾಗಿದೆ.

JOBS FB Linkಇಮೇಲ್ ಮಾಡಲಿರುವ ರೆಸ್ಯೂಮ್ ನಲ್ಲಿ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಸಂವಹನಕ್ಕಾಗಿ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಅಡ್ರೆಸ್, ಕಾರ್ಯ ಅನುಭವ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಕಂಪನಿಯಲ್ಲಿನ ವೇತನ ಈ ಅಂಶಗಳನ್ನು ಒಳಗೊಂಡ ರೆಸ್ಯೂಮ್ ಸಲ್ಲಿಸಬೇಕು. ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ
ಹುದ್ದೆಗೆ ಅನುಗುಣವಾಗಿ ಬಿಇ/ ಬಿಟೆಕ್/ ಎಂಸಿಎ/ ಡಿಪ್ಲೋಮಾ ತೇರ್ಗಡೆಯಾಗಿರಬೇಕು.

ಸಂಸ್ಥೆ ಹೆಸರು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ 
ಹುದ್ದೆಗಳ ಸಂಖ್ಯೆ 132
ಉದ್ಯೋಗದ ಸ್ಥಳ ಬೆಂಗಳೂರು
ಹುದ್ದೆ ಹೆಸರು ಪ್ರಾಜೆಕ್ಟ್ ಮ್ಯಾನೇಜರ್, ಬ್ಯುಜಿನೆಸ್ ಅನಾಲಿಸ್ಟ್
ವೇತನ ಸಿ.ಎಸ್.ಜಿ ನಿಯಮಾವಳಿಗಳ ಪ್ರಕಾರ
ಪ್ರಮುಖ ದಿನಾಂಕ
ಅಧಿಸೂಚನೆಯ ದಿನಾಂಕ 06-04-2022
ಇಮೇಲ್ ಮಾಡಲು ಅಂತಿಮ ದಿನಾಂಕ 30-04-2022
ಇಮೇಲ್ ಅಡ್ರೆಸ್ careerscsg@karnataka.gov.in 

   NOTIFICATION

WEBSITE

Name of the Posts No of Posts
Project Manager 5
Business Analyst 3
Senior Software Engineer 13
Database Designer 5
System Administrator 2
Test Engineer 13
Project Lead 11
Solution Architect 2
Software Engineer 68
Database Administrator 4
Test Lead 2
Operations Manager 4

error: Content is protected !!