ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಕಳೆದೆರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರವು ಇಳಿಕೆಯಾಗಿತ್ತು. ಆದರೆ, ಬುಧವಾರ ಮತ್ತೆ ಏರಿಕೆಯಾಗಿದ್ದು, ಹಿಂದಿನ ಬೆಲೆಯಷ್ಟೇ ಆಗಿದೆ. ಏಪ್ರಿಲ್ 9ರಂದು ಲೀಟರಿಗೆ ಪೆಟ್ರೋಲ್ ಬೆಲೆ 112.90 ರೂಪಾಯಿ ಹಾಗೂ ಡೀಸೆಲ್ 96.34 ರೂ. ಇತ್ತು. ಏಪ್ರಿಲ್ 11 ಮತ್ತು 12ರಂದು ಕ್ರಮವಾಗಿ 0.22, 0.11 ಪೈಸೆ ಇಳಿಕೆಯಾಗಿತ್ತು. ಒಂದೇ ದಿನ 0.33 ಪೈಸೆ ಹೆಚ್ಚಳವಾಗಿದ್ದು, ಇಂದಿನ ಬೆಲೆಯು 112.90 ರೂ. ಇದೆ. ಡೀಸೆಲ್ ಬೆಲೆಯು ಇಂದು 96.34 ರೂ. ಇದೆ.
ಪೆಟ್ರೋಲ್ ದರ 112.90 | ಡೀಸೆಲ್ ದರ 96.34 |
READ | ವಾಹನ ಸವಾರರಿಗೆ ಶುಭ ಸುದ್ದಿ, ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ, ಇಂದಿನ ದರವೆಷ್ಟು?
ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ | ||
ದಿನಾಂಕ | ಪೆಟ್ರೋಲ್ | ಡಿಸೇಲ್ |
ಏಪ್ರಿಲ್ 01 | -1.01 | -0.92 |
ಏಪ್ರಿಲ್ 02 | 1.72 | 1.57 |
ಏಪ್ರಿಲ್ 03 | 0.63 | 0.61 |
ಏಪ್ರಿಲ್ 04 | 0.18 | 0.21 |
ಏಪ್ರಿಲ್ 05 | 0.44 | 0.37 |
ಏಪ್ರಿಲ್ 06 | 1.49 | 1.38 |
ಏಪ್ರಿಲ್ 07 | 0 | 0 |
ಏಪ್ರಿಲ್ 08 | 0 | 0.01 |
ಏಪ್ರಿಲ್ 09 | 0 | 0.29 |
ಏಪ್ರಿಲ್ 10 | 0 | 0 |
ಏಪ್ರಿಲ್ 11 | -0.22 | -0.19 |
ಏಪ್ರಿಲ್ 12 | -0.11 | -0.1 |
ಏಪ್ರಿಲ್ 13 | 0.33 | 0.29 |