ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಕಳೆದ 9 ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗುರುವಾರ ಸ್ಥಿರವಾಗಿದೆ. ಇಂದಿನ ಬೆಲೆಯು ಲೀಟರಿಗೆ 112.56 ಇದೆ.

READ  | ಶಿವಮೊಗ್ಗದಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ಏರಿಕೆ, ಇಂದಿನ ದರವೆಷ್ಟು?

ಇಂದಿನ ಪೆಟ್ರೋಲ್ ದರ 112.56 ಇಂದಿನ ಡಿಸೇಲ್ ದರ 96.04

ಡಿಸೇಲ್ ಬೆಲೆಯಲ್ಲೂ ಏರಿಕೆ
ಜನವರಿ ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ಗರಿಷ್ಠ 86.62 ರೂ. ಇತ್ತು. ಫೆಬ್ರವರಿಯಲ್ಲಿ ಗರಿಷ್ಠ ದರವು 86.62 ರೂ., ಹಾಗೂ ಮಾರ್ಚ್ ನಲ್ಲಿ 92.82 ರೂ. ಅತ್ಯಧಿಕ ಬೆಲೆ ದಾಖಲಾಗಿತ್ತು. ಆದರೆ, ಏಪ್ರಿಲ್ ತಿಂಗಳಲ್ಲಿ ಲೀಟರ್ ಗೆ ಗರಿಷ್ಠ 96.04 ರೂ. ನಿಗದಿಯಾಗಿದ್ದು, ಇಂದು ಬೆಲೆ ಏರಿಕೆಯಾಗಿಲ್ಲ. ಏಪ್ರಿಲ್ 1ರಿಂದ 6ರ ವರೆಗೆ ಪೆಟ್ರೋಲ್ ಮತ್ತು ಡಿಸೇಲ್ ದರ ಯಾವ ರೀತಿಯಲ್ಲಿ ಏರಿಕೆ ಕಂಡಿದೆ ಎನ್ನುವ ಮಾಹಿತಿ ಕೆಳಗಿದೆ.

ದಿನಾಂಕ ಪೆಟ್ರೋಲ್ ಡಿಸೇಲ್
ಏಪ್ರಿಲ್ 01 -1.01 -0.92
ಏಪ್ರಿಲ್ 02 1.72 1.57
ಏಪ್ರಿಲ್ 03 0.63 0.61
ಏಪ್ರಿಲ್ 04 0.18 0.21
ಏಪ್ರಿಲ್ 05 0.44 0.37
ಏಪ್ರಿಲ್ 06 1.49 1.38
ಏಪ್ರಿಲ್ 07 0 0

error: Content is protected !!