ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಅಕ್ಷಯ ತೃತೀಯದ ಬಳಿಕ ರಾಜ್ಯದಲ್ಲಿ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಶುಕ್ರವಾರವಷ್ಟೇ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 320 ರೂಪಾಯಿ ಇಳಿಕೆ ಕಂಡು 51,380 ರೂ. ದರ ನಿಗದಿಯಾಗಿತ್ತು. ಆದರೆ, ವಾರಾಂತ್ಯದಲ್ಲಿ 330 ರೂ. ಏರಿಕೆಯಾಗಿದ್ದು, ಇಂದು 51,710 ರೂ. ಬೆಲೆ ಇದೆ.
ಕಳೆದ ಏಪ್ರಿಲ್ 30ರಿಂದ ನಿರಂತರ ಹಳದಿ ಲೋಹದ ಬೆಲೆಯು ಇಳಿಕೆಯಾಗುತ್ತಲೇ ಸಾಗಿತ್ತು. ಆದರೆ, ಏಪ್ರಿಲ್ 5 ಮತ್ತು 7ರಂದು ಏರಿಕೆಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆ
ಶುಕ್ರವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 68,800 ರೂಪಾಯಿ ಇದೆ. ಏಪ್ರಿಲ್ 20ರಿಂದೀಚೆಗೆ ನಿರಂತರ ಇಳಿಕೆಯಾಗುತ್ತಲೇ ಸಾಗಿದೆ. ಇಂದು ಪ್ರತಿ ಕೆಜಿಗೆ 200 ರೂ. ಇಳಿಮುಖವಾಗಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ (KG) |
ಮೇ 1 | 48,390 | 52,790 | 69,500 |
ಮೇ 2 | 47,200 | 51,510 | 67,600 |
ಮೇ 3 | 74,200 | 51,510 | 67,000 |
ಮೇ 4 | 47,000 | 51,280 | 67,000 |
ಮೇ 5 | 47,400 | 51,700 | 67,700 |
ಮೇ 6 | 74,100 | 51,380 | 66,500 |
ಮೇ 7 | 47,400 | 51,710 | 66,800 |