ಚಿನ್ನಾಭರಣ ಪ್ರಿಯರಿಗೆ ಶಾಕ್, ಇಂದಿನ ಬೆಲೆ ಎಷ್ಟು?

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಮತ್ತೆ ಬೆಲೆಯ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಗೆ 47,050 ರೂಪಾಯಿ ಹಾಗೂ 24 ಕ್ಯಾರೆಟ್ ಗೆ 51,330 ರೂಪಾಯಿ ನಿಗದಿಯಾಗಿದೆ.
ಮೇ 19ರಿಂದ ಈಚೆಗೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. 19ರಿಂದ 21ರ ವರೆಗೆ 22 ಕ್ಯಾರೆಟ್ ಬೆಲೆಯಲ್ಲಿ ಕ್ರಮವಾಗಿ 200 ರೂ., 400 ರೂ., 350 ರೂ. ಇದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆ
ಭಾನುವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 61,400 ರೂಪಾಯಿ ಇದೆ. ಇಂದು ಬೆಲೆ ಸ್ಥಿರವಾಗಿದ್ದು, ಶನಿವಾರ 300 ರೂ. ಇಳಿಕೆಯಾಗಿದೆ.

Leave a Reply

Your email address will not be published.