ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರಿ ಇಳಿಕೆ, ಇಂದಿನ ಬೆಲೆಯೆಷ್ಟು?

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ನಿರಂತರ ಏರುಗತಿಯಲ್ಲಿ ಸಾಗುತಿದ್ದ ಇಂಧನದ ಬೆಲೆ‌ ಭಾನುವಾರ ಭಾರಿ ಇಳಿಕೆಯಾಗಿದೆ. ಒಂದೇ ದಿನ ಪೆಟ್ರೋಲ್ ಬೆಲೆಯಲ್ಲಿ‌ ₹8.92 ಹಾಗೂ ಡಿಸೇಲ್ ಬೆಲೆಯಲ್ಲಿ ₹6.74 ಇಳಿಕೆಯಾಗಿದೆ.

READ | ಪಿಎಸ್‍ಐ ನೇಮಕಾತಿ ಹಗರಣ, ಪ್ರಿಯಾಂಕ್ ಖರ್ಗೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ

ಶಿವಮೊಗ್ಗದಲ್ಲಿ ಇಂದು ಇಂಧನ ಬೆಲೆ
ಪೆಟ್ರೋಲ್ ₹ 103.39
ಡಿಸೇಲ್ ₹ 89.12
ಪವರ್ ಪೆಟ್ರೋಲ್ ₹ 107.79
ಟರ್ಬೆಟ್ (Turbojet) ₹ 92.20

Leave a Reply

Your email address will not be published.