ಭದ್ರಾವತಿಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಲೋಯರ್ ಹುತ್ತಾದ ಕಾರ್ಖಾನೆಯೊಂದರಲ್ಲಿ ಕೋಳಿ‌ ಆಹಾರ ತಯಾರಿಸುವ ಯಂತ್ರಕ್ಕೆ‌ ಸಿಲುಕಿದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಭೂತನಗುಡಿ ನಿವಾಸಿ ಸೆಂದಿಲ್ ಕುಮಾರ್ (35) ಮೃತರು. ಫೀಡ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿದ್ದು, ಹೊಟ್ಟೆಯ ಎಡಭಾಗದಲ್ಲಿ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.