ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಪ್ರತಿ ಕ್ವಿಂಟಾಲ್ ಅಡಿಕೆ ಧಾರಣೆಯಲ್ಲಿ 730 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 54500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 48819 | 49269 |
ಚಿತ್ರದುರ್ಗ | ಕೆಂಪುಗೋಟು | 31900 | 32300 |
ಚಿತ್ರದುರ್ಗ | ಬೆಟ್ಟೆ | 39029 | 39449 |
ಚಿತ್ರದುರ್ಗ | ರಾಶಿ | 48339 | 48779 |
ಚನ್ನಗಿರಿ | ರಾಶಿ | 47099 | 49600 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 65000 | 70000 |
ಬಂಟ್ವಾಳ | ನ್ಯೂ ವೆರೈಟಿ | 12500 | 25000 |
ಬಂಟ್ವಾಳ | ವೋಲ್ಡ್ ವೆರೈಟಿ | 27500 | 45000 |
ಸಿರಸಿ | ಚಾಲಿ | 30699 | 39411 |
ಸಿರಸಿ | ಬೆಟ್ಟೆ | 36109 | 44819 |
ಸಿರಸಿ | ಬಿಳೆ ಗೋಟು | 23799 | 33899 |
ಸಿರಸಿ | ರಾಶಿ | 42109 | 50909 |
https://suddikanaja.com/2022/05/20/today-arecanut-rate-in-karnataka-28/