ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಜಿಲ್ಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದ ಇಂಧನ ಬೆಲೆ ಕಳೆದ ಒಂದು ವಾರದಿಂದ ಸ್ಥಿರವಾಗಿದೆ. ಬೆಲೆಯಲ್ಲಿ ಪೈಸೆ ಲೆಕ್ಕದಲ್ಲಿ ಏರಿಳಿತವಾಗುತ್ತಿದೆಯೇ ವಿನಹ ಭಾರಿ ಪ್ರಮಾಣದ ದರ ಇಳಿಕೆಯಾಗಿಲ್ಲ.
READ | ಗಾಂಧಿ ಬಜಾರ್ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್, ನಾಲ್ವರ ವಿರುದ್ಧ ಕೇಸ್
ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 0.11 ಪೈಸೆ ಇಳಿಕೆಯಾಗಿದೆ. ಅದೇ ಡಿಸೇಲ್ ಬೆಲೆಯಲ್ಲಿ 0.10 ಪೈಸೆ ಇಳಿಕೆಯಾಗಿದೆ. ಪೆಟ್ರೋಲ್ ದರವು ಇಂದು 103.28 ರೂಪಾಯಿ ಮತ್ತು 89.05 ರೂಪಾಯಿ ಇದೆ.
ಇಂಧನ ಬೆಲೆಯಲ್ಲಿ ಏರಿಳಿತ | ||
ದಿನಾಂಕ | ಪೆಟ್ರೋಲ್ | ಡಿಸೇಲ್ |
ಜೂನ್ 05 | 103.45 | 89.2 |
ಜೂನ್ 06 | 103.61 | 89.34 |
ಜೂನ್ 07 | 103.39 | 89.15 |
ಜೂನ್ 08 | 103.28 | 89.05 |
ಜೂನ್ 09 | 103.26 | 89.04 |