ದಿನಸಿ ಅಂಗಡಿ ನೋಂದಣಿಗೆ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ FDA

Bribe lancha

 

 

ಸುದ್ದಿ ಕಣಜ.ಕಾಂ | CITY | ACB TRAP
ಶಿವಮೊಗ್ಗ: ವಿನೋಬನಗರದಲ್ಲಿ ದಿನಸಿ ಅಂಗಡಿಯ ನೋಂದಣಿಗಾಗಿ‌ಲಂಚ ಪಡೆಯುತ್ತಿದ್ದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯಿದೆ ಕಚೇರಿ FDA ಎಸಿಬಿ ಬಲೆಗೆ ಬಿದ್ದಿದ್ದಾರೆ.
₹2,000 ಲಂಚಕ್ಕಾಗಿ ಬೇಡಿಕೆ
ಎಫ್.ಡಿ.ಎ ಲೀನಾ ಅವರು ನೋಂದಣಿ ಮಾಡಿಸಲು ₹2,000 ಬೇಡಿಕೆ ಇಟ್ಟಿದ್ದರು. ಅದಕ್ಕೆ‌ ₹1,000 ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ‌ನಿಗ್ರಹ ದಳದ ಬಲೆಗೆ ಸಿಲುಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!