ಸುದ್ದಿ ಕಣಜ.ಕಾಂ |
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಮಂಗಳವಾರ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಧಾರಣೆ ಕೆಳಗಿನಂತಿದೆ.
READ | ಖಡಕ್ ನಿಯಮಗಳ ನಡುವೆಯೂ ಅಡಿಕೆಗೆ ಆಮದು ಕಂಟಕ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 54500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 48719 | 49129 |
ಚಿತ್ರದುರ್ಗ | ಕೆಂಪುಗೋಟು | 28610 | 29000 |
ಚಿತ್ರದುರ್ಗ | ಬೆಟ್ಟೆ | 38149 | 38559 |
ಚಿತ್ರದುರ್ಗ | ರಾಶಿ | 48239 | 48669 |
ಪುತ್ತೂರು | ನ್ಯೂ ವೆರೈಟಿ | 27500 | 41500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 54500 |
ಭದ್ರಾವತಿ | ರಾಶಿ | 47899 | 49099 |
ಮಂಗಳೂರು | ಕೋಕ | 20000 | 24000 |
ಯಲ್ಲಾಪುರ | ಕೆಂಪುಗೋಟು | 30342 | 35030 |
ಯಲ್ಲಾಪುರ | ಕೋಕ | 18060 | 28899 |
ಯಲ್ಲಾಪುರ | ಚಾಲಿ | 33180 | 37388 |
ಯಲ್ಲಾಪುರ | ತಟ್ಟಿಬೆಟ್ಟೆ | 37671 | 44129 |
ಯಲ್ಲಾಪುರ | ಬಿಳೆ ಗೋಟು | 26919 | 32130 |
ಯಲ್ಲಾಪುರ | ರಾಶಿ | 45008 | 52777 |
ಶಿವಮೊಗ್ಗ | ಗೊರಬಲು | 18200 | 37969 |
ಶಿವಮೊಗ್ಗ | ಬೆಟ್ಟೆ | 49719 | 53339 |
ಶಿವಮೊಗ್ಗ | ರಾಶಿ | 43099 | 49569 |
ಸಿದ್ಧಾಪುರ | ಕೆಂಪುಗೋಟು | 26099 | 32399 |
ಸಿದ್ಧಾಪುರ | ಕೋಕ | 21199 | 29699 |
ಸಿದ್ಧಾಪುರ | ಚಾಲಿ | 33899 | 37299 |
ಸಿದ್ಧಾಪುರ | ತಟ್ಟಿಬೆಟ್ಟೆ | 37519 | 43099 |
ಸಿದ್ಧಾಪುರ | ಬಿಳೆ ಗೋಟು | 23489 | 30099 |
ಸಿದ್ಧಾಪುರ | ರಾಶಿ | 46899 | 48699 |
ಸಿರಸಿ | ಚಾಲಿ | 32809 | 38201 |
ಸಿರಸಿ | ಬೆಟ್ಟೆ | 21596 | 47599 |
ಸಿರಸಿ | ಬಿಳೆ ಗೋಟು | 22098 | 33218 |
ಸಿರಸಿ | ರಾಶಿ | 38010 | 49109 |
ಸಾಗರ | ಕೆಂಪುಗೋಟು | 32299 | 34349 |
ಸಾಗರ | ಚಾಲಿ | 35729 | 36789 |
ಸಾಗರ | ಬಿಳೆ ಗೋಟು | 27129 | 27889 |
ಸಾಗರ | ರಾಶಿ | 48299 | 48899 |
ಸಾಗರ | ಸಿಪ್ಪೆಗೋಟು | 16699 | 19289 |
ಸೊರಬ | ಚಾಲಿ | 36700 | 36700 |
https://suddikanaja.com/2022/06/01/today-arecanut-price-in-karnataka-5/