ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜುಲೈ 1ರಿಂದ 9ರ ವರೆಗೆ ಜಿಲ್ಲೆಯಲ್ಲಿ ಒಟ್ಟು ಸರಾಸರಿ 291.57 ಎಂಎಂ ಮಳೆಯಾಗಿದೆ. ಸಾಗರದಲ್ಲಿ ಅತ್ಯಧಿಕ 584.12 ಎಂಎಂ ಮಳೆ ದಾಖಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಮಳೆ (ಎಂಎಂಗಳಲ್ಲಿ)?
ಶಿವಮೊಗ್ಗದಲ್ಲಿ 143.90, ಭದ್ರಾವತಿ 96.90, ತೀರ್ಥಹಳ್ಳಿ 423.90, ಸಾಗರ 584.12, ಶಿಕಾರಿಪುರ 123.90, ಸೊರಬ 123.40, ಹೊಸನಗರ 433.90 ಮಳೆಯಾಗಿದೆ.
READ | ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತ
ಜಲಾಶಯಗಳಲ್ಲಿ ನೀರಿನ ಮಟ್ಟ (ಅಡಿಗಳಲ್ಲಿ) | ||||
ಜಲಾಶಯ | ಗರಿಷ್ಠ | ಹಾಲಿ | ಒಳಹರಿವು | ಹೊರಹರಿವು |
ಲಿಂಗನಮಕ್ಕಿ | 1819 | 1775.35 | 47,968 | 2139.16 |
ಭದ್ರಾ | 186 | 168.8 | 28,016 | 146 |
ತುಂಗಾ | 588.24 | 587.72 | 58,770 | 51,386 |