ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆಯು ನಿರಂತರ ಏರಿಕೆ ಕಾಣುತ್ತಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 51,210 ರೂಪಾಯಿ ಹಾಗೂ 22 ಕ್ಯಾರೆಟ್ ಗೆ 46,950 ರೂ. ಇದೆ.
ಭಾಣುವಾರ 10 ಗ್ರಾಂ(24 ಕ್ಯಾರೆಟ್)ಗೆ 540 ರೂಪಾಯಿ ಏರಿಕೆಯಾಗಿದೆ. ಜುಲೈ 18ರಿಂದ ಈಚೆಗೆ (ಜು.21 ಹೊರತುಪಡಿಸಿ) ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಚಿನ್ನದ ಬೆಲೆ (ಪ್ರತಿ ಗ್ರಾಂ 10) | ||
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ |
ಜುಲೈ 15 | 46580 | 50820 |
ಜುಲೈ 16 | 46300 | 50510 |
ಜುಲೈ 17 | 46290 | 50500 |
ಜುಲೈ 18 | 46290 | 50500 |
ಜುಲೈ 19 | 46350 | 50570 |
ಜುಲೈ 20 | 46450 | 50670 |
ಜುಲೈ 21 | 46070 | 50250 |
ಜುಲೈ 22 | 46450 | 50670 |
ಜುಲೈ 23 | 46950 | 51210 |
READ | RRB, SSC, POLICE ಹುದ್ದೆ ನೇಮಕಾತಿಗೆ ಶಿವಮೊಗ್ಗದಲ್ಲಿ ಟ್ರೈನಿಂಗ್
ಬೆಳ್ಳಿಯ ಬೆಲೆ (ಪ್ರತಿ ಕೆಜಿಗೆ) | |
ದಿನಾಂಕ | ಬೆಲೆ |
ಜುಲೈ 15 | 60400 |
ಜುಲೈ 16 | 60700 |
ಜುಲೈ 17 | 60700 |
ಜುಲೈ 18 | 61700 |
ಜುಲೈ 19 | 60700 |
ಜುಲೈ 20 | 61000 |
ಜುಲೈ 21 | 61000 |
ಜುಲೈ 22 | 61600 |
ಜುಲೈ 23 | 61200 |
ಜುಲೈ 24 | 61600 |
https://suddikanaja.com/2022/03/10/gold-and-silver-price-decline/