ಶಿವಮೊಗ್ಗ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು.
NEWS 1 | Mobile theft | ಶೋರೂಂನಿಂದಲೇ ಆ್ಯಪಲ್ ಮೊಬೈಲ್ ದೋಚಿ ಎಸ್ಕೆಪ್ ಆಗಿದ್ದ ಯುವಕ ಅರೆಸ್ಟ್
NEWS 2 | Vinay Seebinakere | ಕೊನೆಯುಸಿರೆಳೆದ ಅಪ್ಪಟ ಮಲೆನಾಡ ಪ್ರತಿಭೆ ವಿನಯ್ ಸೀಬಿನಕೆರೆ
NEWS 3 | Fire accident | ಬೆಳ್ಳಂಬೆಳಗ್ಗೆ ಪ್ರಾವಿಜನ್ ಸ್ಟೋರ್ಗೆ ಬೆಂಕಿ, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ
NEWS 4 | Har ghar tiranga | ಶಿವಮೊಗ್ಗದಲ್ಲಿ ಹರ್ ಘರ್ ತಿರಂಗಾ ಹವಾ
NEWS 5 | Rain Damage | ಶಿವಮೊಗ್ಗದಲ್ಲಿ ಸೂರು ಕಳೆದುಕೊಂಡವರಿಗೆ ಕಾಳಜಿ ಕೇಂದ್ರಗಳ ಆಸರೆ, ಎಲ್ಲೆಲ್ಲಿ ಬಿದ್ದಿವೆ ಮನೆ?
NEWS 6 | Flood | ತುಂಬಿದ ಬಸವನಗಂಗೂರು ಕೆರೆ, ಬಡಾವಣೆಗಳು ಜಲಾವೃತ