ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಮುನ್ಸೂಚನೆ, ಎಷ್ಟು ದಿನ ಇರಲಿದೆ ಮಳೆ?

Rain

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟೂಬಿಟ್ಟು ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ-INDIA METEOROLOGICAL DEPARTMENT) ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 2, 3 ಮತ್ತು 4ರಂದು ಧಾರಾಕಾರ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಜುಲೈ ತಿಂಗಳ ಎರಡೂವರೆ ವಾರ ಮಳೆ ಸುರಿದಿರುವುದರಿಂದ ಈಗಾಗಲೇ ನದಿ, ಕೆರೆಗಳು ಭರ್ತಿಯಾಗಿವೆ. ಈಗ ಮತ್ತೆ ಮಳೆಯ ಮುನ್ಸೂಚನೆ ನೀಡಲಾಗಿದೆ.

READ | ಮನೆಗೆ ನುಗ್ಗಿ ಹಣಕ್ಕಾಗಿ ಉದ್ಯಮಿಗೆ ಜೀವ ಬೆದರಿಕೆ, ಆರೋಪಿ ಅರೆಸ್ಟ್

Leave a Reply

Your email address will not be published. Required fields are marked *

error: Content is protected !!