ಸುದ್ದಿ ಕಣಜ.ಕಾಂ | CITY | 05 SEP 2022
ಶಿವಮೊಗ್ಗ: ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ದಿಢೀರ್ ಆಗಿ ಧಾರಾಕಾರ ಮಳೆ (Rain) ಸುರಿದಿದ್ದು, ಜಿಟಿ ಮಳೆಯಾಗುತ್ತಿದೆ.
ಏಕಾಏಕಿ ವರ್ಷಧಾರೆಯಾಗಿದ್ದರಿಂದ ನಗರದ ಕೆಲವೆಡೆ ಮಳೆ ನೀರಿ ಶೇಖರಣೆಗೊಂಡು ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಯಿತು. ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ.