Water supply | 2 ದಿನ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಕಾರಣವೇನು?

Water tap

 

 

HIGHLIGHTS

  • ಕೃಷ್ಣರಾಜೇಂದ್ರ ಜಲಶುದ್ಧೀಕರಣ ಕೇಂದ್ರಕ್ಕೆ ಸೆ.20ರಂದು ವಿದ್ಯುತ್ ಪೂರೈಕೆ ಇರಲ್ಲ
  • ಎರಡು ದಿನ‌ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಆಗಲಿದೆ ವ್ಯತ್ಯಯ

ಸುದ್ದಿ ಕಣಜ.ಕಾಂ | DISTRICT | 20 SEP 2022
ಶಿವಮೊಗ್ಗ ‌(shivamogga): ಸೆಪ್ಟೆಂಬರ್ 20 ಮತ್ತು 21ರಂದು ಶಿವಮೊಗ್ಗ ನಗರಕ್ಕೆ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ (drinking water supply) ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ‌.

READ | ಎರಡು ದಿನ ಅರ್ಧ ಶಿವಮೊಗ್ಗದಲ್ಲಿ ಕರೆಂಟ್ ಇರಲ್ಲ

ಕಾರಣವೇನು?
ಕೃಷ್ಣರಾಜೇಂದ್ರ ಜಲಶುದ್ಧೀಕರಣ ಕೇಂದ್ರಕ್ಕೆ ಸೆ.20ರಂದು ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಸೆ.20 ಮತ್ತು ದಿ: 21ರಂದು ನೀರಿನ ಸರಬರಾಜು ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!