ಸುದ್ದಿ ಕಣಜ.ಕಾಂ | SHIMOGA CITY | 24 SEP 2022
ಶಿವಮೊಗ್ಗ: ಕೊರೊನಾ ವೈರಸ್ (Corona Virus) ಸೋಂಕು ಇಳಿಮುಖವಾಗಿದ್ದು, ಈ ವರ್ಷ ಅತ್ಯಂತ ಅದ್ದೂರಿಯಿಂದ ಮಹಿಳಾ ದಸರಾ (Mahila dasara) ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ.
ಸೆಪ್ಟೆಂಬರ್ 27ರಂದು ಸಂಜೆ 6 ಗಂಟೆಗೆ ನಡೆಯಲಿರುವ ಮಹಿಳಾ ದಸರಾ ಸಮಾರೋಪ ಸಮಾರಂಭ ಮತ್ತು ಸಮೂಹ ನೃತ್ಯ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಲಿದೆ.
ವಿಶೇಷ ಆಹ್ವಾನಿತರಾಗಿ ನಯನ ನಾಗರಾಜ್, ಅನ್ವಿತ ಸಾಗರ್
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಗಿಣಿರಾಮ ಧಾರಾವಾಹಿಯ ನಟಿ ನಯನ ನಾಗರಾಜ್ (Nayana Nagaraj) ಹಾಗೂ ಗಟ್ಟಿಮೇಳ ಧಾರವಾಹಿ ನಟಿ ಅನ್ವಿತ ಸಾಗರ್ (Anvitha sagar) ಆಗಮಿಸಲಿದ್ದಾರೆ.
https://suddikanaja.com/2022/09/24/sharanya-shetty-was-awarded-in-south-indian-international-movie-awards-siima/