ಸುದ್ದಿ ಕಣಜ.ಕಾಂ | SHIMOGA CITY | 11 OCT 2022
ಶಿವಮೊಗ್ಗ(Shivamogga): ತಾಲ್ಲೂಕು ಊರಗಡೂರು 11 ಕೆವಿ ವಿದ್ಯುತ್ ಮಾರ್ಗದ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ಅಕ್ಟೋಬರ್ 12 ಮತ್ತು 13 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ರತ್ನಮ್ಮ ಲೇಔಟ್, ಮಳಲಿಕೊಪ್ಪ, ವಾದಿ-ಎ-ಹುದಾ, ಮದರಿಪಾಳ್ಯ, ಸೂಳೆಬೈಲು ಸರ್ಕಲ್, ಬೈಪಾಸ್ ರಸ್ತೆ ಹಾಗೂ ಇನ್ನಿತರೆ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
https://suddikanaja.com/2022/10/10/forensic-science-laboratory-center-will-start-soon-in-shivamogga/