ಸುದ್ದಿ ಕಣಜ.ಕಾಂ | SHIMOGA CITY | 21 OCT 2022
ಶಿವಮೊಗ್ಗ(Shivamogga): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ಮೈಸೂರು, ಶಿವಮೊಗ್ಗ ಪ್ರಾದೇಶಿಕ ಕೇಂದ್ರ ಇಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ಯುಜಿಸಿ ಮಾನ್ಯತೆಯೊಂದಿಗೆ ಪ್ರಥಮ ವರ್ಷದ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ಅ.31 ಪ್ರವೇಶಾತಿ ಪಡೆಯಲು ಅಂತಿಮ ದಿನವಾಗಿದೆ.
READ | ಕಲಬೆರಕೆ ಆಹಾರ ಬ್ರೇಕ್’ಗೆ ಖಡಕ್ ವಾರ್ನಿಂಗ್, ಜಿಲ್ಲಾಧಿಕಾರಿ ನೀಡಿದ ಸೂಚನೆಗಳೇನು?
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೀಪಾವಳಿ ಹಬ್ಬದಂದು ಹಾಗೂ ಪ್ರತಿ ಭಾನುವಾರ ಹಾಗೂ ಎಲ್ಲ ಸರ್ಕಾರಿ ರಜೆ ದಿನಗಳಂದು ಸಹ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ಸೈಟ್ www.ksoumysuru.ac.in ದೂ.ಸಂ: 08182-250367, ಮೊ.ಸಂ: 9164467131, 9739803295, 9480765905 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
https://suddikanaja.com/2022/10/20/due-to-maintanance-power-for-two-days-in-shimoga/