ಸುದ್ದಿ ಕಣಜ.ಕಾಂ | KARNATAKA | 10 OCT 2022
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಬೆಲೆಯು ತುಸು ಏರಿಕೆ ಕಂಡರೆ, ಯಲ್ಲಾಪುರದಲ್ಲಿ ಮಾತ್ರ ಬೆಲೆಯು ಭಾರಿ ಕುಸಿತ ಕಂಡಿದೆ. ಅಕ್ಟೋಬರ್ 6ರ ಬೆಲೆಗೆ ಹೋಲಿಸಿದರೆ, ಶುಕ್ರವಾರದ ದರ ಕೆಳಗಿನಂತಿದೆ.
ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆಯು ಯಲ್ಲಾಪುರದಲ್ಲಿ 1,901 ರೂಪಾಯಿ ಕುಸಿದಿದೆ. ಶಿವಮೊಗ್ಗದಲ್ಲಿ ಬೆಲೆ ಸ್ಥಿರವಾಗಿದೆ. ಅದೇ ಸಿದ್ದಾಪುರದಲ್ಲಿ 450 ರೂಪಾಯಿ ಹಾಗೂ ಸಿರಸಿಯಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 20000 | 35000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 47500 |
ಕುಮುಟ | ಕೋಕ | 19018 | 31089 |
ಕುಮುಟ | ಚಿಪ್ಪು | 29019 | 33339 |
ಕುಮುಟ | ಫ್ಯಾಕ್ಟರಿ | 12509 | 22699 |
ಕುಮುಟ | ಹೊಸ ಚಾಲಿ | 38399 | 42699 |
ತುಮಕೂರು | ರಾಶಿ | 48100 | 49800 |
ಪುತ್ತೂರು | ನ್ಯೂ ವೆರೈಟಿ | 35000 | 48000 |
ಬೆಂಗಳೂರು | ಇತರೆ | 60000 | 65000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 38000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 56000 |
ಯಲ್ಲಾಪೂರ | ಅಪಿ | 56465 | 58889 |
ಯಲ್ಲಾಪೂರ | ಕೆಂಪುಗೋಟು | 26899 | 37212 |
ಯಲ್ಲಾಪೂರ | ಕೋಕ | 18899 | 31911 |
ಯಲ್ಲಾಪೂರ | ಚಾಲಿ | 35226 | 42893 |
ಯಲ್ಲಾಪೂರ | ತಟ್ಟಿಬೆಟ್ಟೆ | 37609 | 46919 |
ಯಲ್ಲಾಪೂರ | ಬಿಳೆ ಗೋಟು | 24118 | 36292 |
ಯಲ್ಲಾಪೂರ | ರಾಶಿ | 47699 | 53699 |
ಶಿವಮೊಗ್ಗ | ಗೊರಬಲು | 18009 | 37509 |
ಶಿವಮೊಗ್ಗ | ಬೆಟ್ಟೆ | 50580 | 52700 |
ಶಿವಮೊಗ್ಗ | ರಾಶಿ | 46109 | 50599 |
ಶಿವಮೊಗ್ಗ | ಸರಕು | 61069 | 75996 |
ಸಿದ್ಧಾಪುರ | ಕೆಂಪುಗೋಟು | 26699 | 35589 |
ಸಿದ್ಧಾಪುರ | ಕೋಕ | 26109 | 32099 |
ಸಿದ್ಧಾಪುರ | ಚಾಲಿ | 39189 | 41699 |
ಸಿದ್ಧಾಪುರ | ತಟ್ಟಿಬೆಟ್ಟೆ | 38989 | 46699 |
ಸಿದ್ಧಾಪುರ | ಬಿಳೆ ಗೋಟು | 28699 | 34169 |
ಸಿದ್ಧಾಪುರ | ರಾಶಿ | 48489 | 49849 |
ಸಿರಸಿ | ಕೆಂಪುಗೋಟು | 24311 | 40589 |
ಸಿರಸಿ | ಚಾಲಿ | 38613 | 43512 |
ಸಿರಸಿ | ಬೆಟ್ಟೆ | 37109 | 46999 |
ಸಿರಸಿ | ಬಿಳೆ ಗೋಟು | 17069 | 36001 |
ಸಿರಸಿ | ರಾಶಿ | 42899 | 49399 |
ಹೊಸನಗರ | ಕೆಂಪುಗೋಟು | 35000 | 38659 |
ಹೊಸನಗರ | ಚಾಲಿ | 38699 | 39500 |
ಹೊಸನಗರ | ಬಿಳೆ ಗೋಟು | 25639 | 25639 |
ಹೊಸನಗರ | ರಾಶಿ | 47809 | 50669 |
https://suddikanaja.com/2022/10/01/arecanut-task-force-chairman-araga-jnanendra-statement-on-bhutan-green-arecanut-import/