Today arecanut rate | 10/10/2022ರಂದು ಕರ್ನಾಟಕದ ಕೆಲ ಮಾರುಕಟ್ಟೆಗಳಲ್ಲಿ ಅಡಿಕೆ ದರ ಇಳಿಕೆ, ಎಲ್ಲಿ‌ ಎಷ್ಟಿದೆ ರೇಟ್?

ARECANUT NEW LOGO FINAL

 

 

HIGHLIGHTS

  • ಯಲ್ಲಾಪುರದಲ್ಲಿ‌ ಕ್ವಿಂಟಾಲ್‌ ರಾಶಿ‌ ಅಡಿಕೆ‌ ಬೆಲೆಯಲ್ಲಿ ₹1,601 ಏರಿಕೆ, ಸಿದ್ದಾಪುರದಲ್ಲಿ ₹260 ಹೆಚ್ಚಳ
  • ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ‌ ಸ್ಥಿರ

ಸುದ್ದಿ ಕಣಜ.ಕಾಂ | KARNATAKA | 10 OCT 2022
ಶಿವಮೊಗ್ಗ(Shivamogga): ರಾಜ್ಯದ ಕೆಲವು ಮಾರುಕಟ್ಟೆ(Market)ಗಳಲ್ಲಿ ಅಡಿಕೆ ದರ ಇಳಿಕೆಯಾಗಿದೆ. ಅಕ್ಟೋಬರ್ 7ಕ್ಕೆ ಹೋಲಿಸಿದರೆ, ಸೋಮವಾರ ಯಲ್ಲಾಪುರದಲ್ಲಿ ರಾಶಿ‌ (Rashi) ಅಡಿಕೆಯ ಬೆಲೆಯು ಪ್ರತಿ‌ ಕ್ವಿಂಟಾಲಿಗೆ ₹1,601 ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ‌ ಅಡಿಕೆ‌ ಬೆಲೆಯು ಸ್ಥಿರವಾಗಿದೆ. ಸಿದ್ದಾಪುರ(siddapura)ದಲ್ಲಿ ₹260 ಏರಿಕೆಯಾಗಿದೆ.

READ | 07/10/2022ರ ಅಡಿಕೆ ಧಾರಣೆ,ಕೆಲವೆಡೆ ಬೆಲೆ ಏರಿಕೆ, ಯಲ್ಲಾಪುರದಲ್ಲಿ ಇಳಿಕೆ

Arecanut FB group join

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 20000 35000
ಕಾರ್ಕಳ ವೋಲ್ಡ್ ವೆರೈಟಿ 40000 48500
ಕುಮುಟ ಕೋಕ 16509 30589
ಕುಮುಟ ಚಿಪ್ಪು 28019 33089
ಕುಮುಟ ಫ್ಯಾಕ್ಟರಿ 12089 22699
ಕುಮುಟ ಹೊಸ ಚಾಲಿ 37699 42619
ಚಿತ್ರದುರ್ಗ ಅಪಿ 48429 48879
ಚಿತ್ರದುರ್ಗ ಕೆಂಪುಗೋಟು 29509 29910
ಚಿತ್ರದುರ್ಗ ಬೆಟ್ಟೆ 38019 38449
ಚಿತ್ರದುರ್ಗ ರಾಶಿ 47939 48369
ಚನ್ನಗಿರಿ ರಾಶಿ 46189 50559
ಪುತ್ತೂರು ನ್ಯೂ ವೆರೈಟಿ 35500 48500
ಬಂಟ್ವಾಳ ಕೋಕ 12500 25000
ಬಂಟ್ವಾಳ ವೋಲ್ಡ್ ವೆರೈಟಿ 48000 56000
ಯಲ್ಲಾಪೂರ ಕೆಂಪುಗೋಟು 35873 35900
ಯಲ್ಲಾಪೂರ ಕೋಕ 18312 33699
ಯಲ್ಲಾಪೂರ ಚಾಲಿ 39009 43040
ಯಲ್ಲಾಪೂರ ತಟ್ಟಿಬೆಟ್ಟೆ 42090 47769
ಯಲ್ಲಾಪೂರ ಬಿಳೆ ಗೋಟು 28899 34316
ಯಲ್ಲಾಪೂರ ರಾಶಿ 48399 52098
ಶಿವಮೊಗ್ಗ ಗೊರಬಲು 17800 37299
ಶಿವಮೊಗ್ಗ ರಾಶಿ 46069 50599
ಶಿವಮೊಗ್ಗ ಸರಕು 57109 80596
ಸಿದ್ಧಾಪುರ ಕೆಂಪುಗೋಟು 34469 35089
ಸಿದ್ಧಾಪುರ ಕೋಕ 27069 34299
ಸಿದ್ಧಾಪುರ ಚಾಲಿ 38000 42299
ಸಿದ್ಧಾಪುರ ತಟ್ಟಿಬೆಟ್ಟೆ 43889 48659
ಸಿದ್ಧಾಪುರ ಬಿಳೆ ಗೋಟು 27689 33599
ಸಿದ್ಧಾಪುರ ರಾಶಿ 48899 50109
ಸಿರಸಿ ಕೆಂಪುಗೋಟು 23777 36011
ಸಿರಸಿ ಚಾಲಿ 38712 43399
ಸಿರಸಿ ಬೆಟ್ಟೆ 39000 46999
ಸಿರಸಿ ಬಿಳೆ ಗೋಟು 27802 37109
ಸಿರಸಿ ರಾಶಿ 47518 49108
ಸಾಗರ ಕೆಂಪುಗೋಟು 28699 42729
ಸಾಗರ ಕೋಕ 12299 34299
ಸಾಗರ ಚಾಲಿ 28989 40099
ಸಾಗರ ಬಿಳೆ ಗೋಟು 12349 33099
ಸಾಗರ ರಾಶಿ 36989 50510
ಸಾಗರ ಸಿಪ್ಪೆಗೋಟು 13089 21999
ಸೊರಬ ಬಿಳೆ ಗೋಟು 24000 24000
ತುಮಕೂರು ರಾಶಿ 45599 49899
ಚನ್ನಗಿರಿ ಬೆಟ್ಟೆ 2 32129 35129
ರಾಶಿ 46200 49899
ರಾಶಿ (ಗ್ರೇಡೆಡ್) 45599 49899

Leave a Reply

Your email address will not be published. Required fields are marked *

error: Content is protected !!