ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-ಕೆಇಎ)ದಿಂದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿವರಗಳನ್ನು ಪ್ರಾಧಿಕಾರಕ್ಕೆ ಇಮೇಲ್ ಮೂಲಕ ಸಲ್ಲಿಸಲು ಸೂಚಿಸಲಾಗಿದೆ.
READ | ಉದ್ಯೋಗ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಎಲ್ಲ ಉದ್ಯೋಗಗಳಿಗೆ ಒಂದೇ ಪೋರ್ಟಲ್, ಒಂದು ವೇದಿಕೆಯಲ್ಲಿ ನೂರಾರು ಕಂಪೆನಿಗಳು
ನೇಮಕಾತಿ ಸಂಸ್ಥೆ– ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)- Vacancy Offline Form 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ– 14/11/2022
ರೆಸ್ಯೂಮ್ ಕಳುಹಿಸಬೇಕಾದ ಇಮೇಲ್ ವಿಳಾಸ– keaopportunities@gmail.com
ಹುದ್ದೆಗಳ ಸಂಖ್ಯೆ- 21
ವಿದ್ಯಾರ್ಹತೆ– ಬಿಇ/ ಬಿಟೆಕ್/ ಎಂಎಸ್ಸಿ/ ಎಂಇ/ ಎಂಸಿಎ/ ಎಂಟೆಕ್ (ಸಿಎಸ್/ಐಟಿ)
ಹುದ್ದೆ ಹೆಸರು | ಹುದ್ದೆ ಸಂಖ್ಯೆ |
ಟೆಕ್ನಿಕಲ್ ಹೆಡ್ ಕಂಪ್ಯೂಟರ್ ಸೆಕ್ಷನ್ | 1 |
ಸೀನಿಯರ್ ಪ್ರೋಗ್ರಾಮರ್ | 3 |
ಪ್ರೋಗಾಮರ್ | 8 |
ಡೆಟಾ ಬೇಸ್ ಅಡ್ಮಿನಿಸ್ಟ್ರೇಟರ್ | 2 |
ಡೇಟಾ ಅನಾಲಿಸ್ಟ್ | 4 |
ಟ್ರೈನಿಸ್/ ಅಪ್ರೆಂಟಿಸ್ | 3 |
ಒಟ್ಟು | 21 |
ಅಧಿಸೂಚನೆ | ಕ್ಲಿಕ್ |
ಅಧಿಕೃತ ವೆಬ್ಸೈಟ್ | ಕ್ಲಿಕ್ |
ಇಮೇಲ್ ವಿಳಾಸ | keaopportunities @gmail.com |